News Kannada
Wednesday, November 30 2022

ಕ್ರೀಡೆ

ಎಲ್ಗರ್ ಶತಕ: ಭಾರತದ ಬೌಲರ್ ಗಳ ಕಾಡಿದ ದ.ಆಫ್ರಿಕಾ ಬ್ಯಾಟ್ಸ್ ಮೆನ್ ಗಳು - 1 min read

Photo Credit :

ಎಲ್ಗರ್ ಶತಕ: ಭಾರತದ ಬೌಲರ್ ಗಳ ಕಾಡಿದ ದ.ಆಫ್ರಿಕಾ ಬ್ಯಾಟ್ಸ್ ಮೆನ್ ಗಳು

ವಿಶಾಖಪಟ್ಟಣಂ: ಎರಡನೇ ದಿನದಲ್ಲಿ ಮೂರು ವಿಕೆಟ್ ಉರುಳಿಸಿದ್ದ ಭಾರತದ ಬೌಲರ್ ಗಳಿಗೆ ಕ್ವಿಂಟನ್ ಡಿ ಕಾಕ್ ಮತ್ತು ಡಿಯನ್ ಎಲ್ಗರ್ ತಡೆಗೋಡೆಯಾಗಿದ್ದಾರೆ.

ಡಿಯನ್ ಎಲ್ಗರ್ 175 ಎಸೆತಗಳಲ್ಲಿ ತನ್ನ 12ನೇ ಶತಕ ಪೂರೈಸಿದರು. ಸಿಕ್ಸ್ ಬಾರಿಸುವ ಮೂಲಕ ಎಲ್ಗರ್ ತನ್ನ ಶತಕ ಪೂರೈಸಿದರು.

ಎಲ್ಗರ್ ಮತ್ತು ಡಿಕಾಕ್ ಭಾರತದ ಬೌಲರ್ ಗಳನ್ನು ಸರಿಯಾಗಿ ಕಾಡಿದರು. ಇವರಿಬ್ಬರು ತಂಡಕ್ಕೆ ಉತ್ತಮ ಜತೆಯಾಟ ನಡೆಸಿಕೊಟ್ಟರು. ಡ್ರಿಂಕ್ಸ್ ವೇಳೆ ದಕ್ಷಿಣ ಆಫ್ರಿಕಾ 75 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 243 ರನ್ ಮಾಡಿದೆ.

See also  ಅನಾರೋಗ್ಯ: ಆಸ್ಟ್ರೇಲಿಯಾದ ಕ್ರಿಕೆಟಿಗ ಜಾನ್ ಹೇಸ್ಟಿಂಗ್ಸ್ ಕ್ರಿಕೆಟ್ ಗೆ ವಿದಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು