News Kannada
Monday, October 03 2022

ಕ್ರೀಡೆ

ಭಾರತ-ಬಾಂಗ್ಲಾ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ 12 ಡಜಲ್ ಗುಲಾಬಿ ಚೆಂಡು - 1 min read

Photo Credit :

ಭಾರತ-ಬಾಂಗ್ಲಾ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ 12 ಡಜಲ್ ಗುಲಾಬಿ ಚೆಂಡು

ನವದೆಹಲಿ: ನವಂಬರ್ 22ರಂದು ಭಾರತ ಮತ್ತು ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), 12 ಡಜನ್ ಗುಲಾಬಿ(ಪಿಂಕ್) ಚೆಂಡುಗಳನ್ನು ತರಿಸಿಕೊಳ್ಳಲಿದೆ.

12 ಡಜನ್ ಚೆಂಡುಗಳನ್ನು ಕ್ರೀಡಾಪರಿಕರ ತಯಾರಕ ಸಂಸ್ಥೆ ಸಾನ್ಸ್ ಪರೀಲ್ಸ್ ಗ್ರೀನ್ ಲ್ಯಾಂಡ್ಸ್(ಎಸ್ ಜಿ)ಗೆ ಬಿಸಿಸಿಐ ಆರ್ಡರ್ ಮಾಡಿದೆ.

ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನ.22ರಂದು ಈ ಹಗಲು-ರಾತ್ರಿ ಟೆಸ್ಟ್ ಪಂದ್ಯವು ನಡೆಯಲಿದೆ. ಇದಕ್ಕಾಗಿ ಗುಲಾಬಿ ಬಣ್ಣದ ಚೆಂಡುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೊದಲ ಬಾರಿಗೆ ಭಾರತ ಹಾಗೂ ಬಾಂಗ್ಲಾದೇಶವು ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡುತ್ತಿದೆ.

See also  ರೋಯಿಂಗ್ ಸ್ಪರ್ಧೆ; ಒಲಂಪಿಕ್ ನಲ್ಲಿ ಭಾರತದ ಅರ್ಜುನ್ ಮತ್ತು ಅರವಿಂದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು