News Kannada
Friday, September 30 2022

ಕ್ರೀಡೆ

ಒಲಿಂಪಿಕ್ ಟೆಸ್ಟ್ ಟೂರ್ನಿ: ಶಿವ ತಾಪ, ಪೂಜಾ ರಾಣಿಗೆ ಸ್ವರ್ಣ ಪದಕ - 1 min read

Photo Credit :

ಒಲಿಂಪಿಕ್ ಟೆಸ್ಟ್ ಟೂರ್ನಿ: ಶಿವ ತಾಪ, ಪೂಜಾ ರಾಣಿಗೆ ಸ್ವರ್ಣ ಪದಕ

ನವದೆಹಲಿ: ಟೊಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ ಟೆಸ್ಟ್ ಟೂರ್ನಿಯಲ್ಲಿ ಭಾರತದ ಶಿವ ತಾಪ ಮತ್ತು ಪೂಜಾ ರಾಣಿ ಅವರು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.

ಶಿವ ತಾಪ ಅವರು 63 ಕೆಜಿ ವಿಭಾಗದಲ್ಲಿ ಕಝಕಿಸ್ತಾನದ ಸನಾತಲಿ ಟೋಲ್ಟಾಯೆವ್ ವಿರುದ್ಧ 5-0 ಗೆಲುವು ದಾಖಲಿಸಿಕೊಂಡರು. ಏಶ್ಯನ್ ಗೇಮ್ಸ್ ನ ಕಂಚಿನ ಪದಕ ವಿಜೇತೆ ರಾಣಿ ಅವರು ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ವಿರುದ್ಧ ಗೆಲುವು ದಾಖಲಿಸಿದರು.

ರಾಷ್ಟ್ರೀಯ ಚಾಂಪಿಯನ್ ಆಗಿರುವ ತಾಪ ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

See also  ದಕ್ಷಿಣ ವಲಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್‍ಗೆ 40 ಪದಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು