News Kannada
Monday, September 26 2022

ಕ್ರೀಡೆ

ಲೂರ್ಡ್ಸ್ ಸೆಂಟ್ರಲ್ ಶಾಲೆಗೆ ಪುಟ್ಬಾಲ್ ಪ್ರಶಸ್ತಿ - 1 min read

Photo Credit :

ಲೂರ್ಡ್ಸ್ ಸೆಂಟ್ರಲ್ ಶಾಲೆಗೆ ಪುಟ್ಬಾಲ್ ಪ್ರಶಸ್ತಿ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ, ಸಿಬಿಎಸ್‍ಇ ಮತ್ತು ಐಸಿಎಸ್‍ಇ ಶಾಲೆಗಳ ಒಕ್ಕೂಟ ಇವರು ಮ0ಗಳೂರಿನ ಪ್ರೆಸ್ಟೀಜ್ ಇ0ಟರ ನ್ಯಾಷನಲ್ ಸ್ಕೂಲ್‍ನ ಆಶ್ರಯದಲ್ಲಿ ಅಯೋಜಿಸಿದ ಅ0ತರ್ ಶಾಲಾ ಮಟ್ಟದ ಹುಡುಗರ ಪುಟ್ಬಾಲ್ ಪಂದ್ಯಾಟದಲ್ಲಿ ನಗರದ ಪ್ರತಿಷ್ಟಿತ ಲೂರ್ಡ್ಸ್ ಶಾಲಾ ತ0ಡವು ಐಕ್ಸ್ ಪುಟ್ಬಾಲ್ ಪ್ರಶಸ್ತಿಯನ್ನು ಪಡೆದಿರುತ್ತದೆ.

ಈ ಪ0ದ್ಯಾಟದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಅನುಷ್ ರೇವನ್ಕರ್, ರುಬೆನ್, ಅಬ್ದುಲ್ ಅಮನ್, ಜೊಯೆಲ್ ಜೆ ಲೋಬೊ, ಝೇಯಿದ್, ಅಜಾನ್, ಮೇಹಲ್ ವಿ, ಅಮರ್ ನಾಯಕ್, ನೀವ್ ಸಾಲ್ಯಾನ್, ಅದಿತ್ಯ ಶೆಟ್ಟಿ, ಎಲಿಜಿನ್, ಶ್ರೀಜಿತ್ ಹೆಗ್ಡೆ, ಪವನ್ ಕುವಾರ್, ಆಮೀರ್, ಸಲ್ಮಾನ್ ಭಾಗವಹಿಸಿರುತ್ತಾರೆ.

ಶಾಲಾ ವಿದ್ಯಾರ್ಥಿ ಮೆಹಲ್ ವಿ ಹಾಗೂ ಬಾಲಕಿಯರ ವಿಭಾಗದಲ್ಲಿ ರೀಶಲ್ ಸಲ್ಡಾನಾ, ಉತ್ತಮ ಗೋಲ್ ಕೀಪರ್, ವೈಯಕ್ತಿಕ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಶಾಲಾ ತ0ಡವನ್ನು ದೈಹಿಕ ಶಿಕ್ಷಕ ವಿಶ್ವನಾಥ ದೇವಾಡಿಗ ತರಬೇತುಗೊಳಿಸಿದ್ದು, ವಿಜೇತ ತ0ಡ ಸದಸ್ಯರಿಗೆ ಶಾಲಾ ಸಂಚಾಲಕರು ಹಾಗೂ ಪ್ರಾಂಶುಪಾಲರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

 

See also  ಧವನ್ ಭರ್ಜರಿ ಆಟ: ಅಗ್ರಸ್ಥಾನಕ್ಕೇರಿದ ಹೈದರಾಬಾದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು