News Kannada
Monday, December 05 2022

ಕ್ರೀಡೆ

ಧೋನಿಯಂತಹ ಮತ್ತೊಬ್ಬ ಕ್ರಿಕೆಟಿಗ ಬರಲು ಸಾಧ್ಯವಿಲ್ಲ: ಮಿಥಾಲಿ ರಾಜ್

Photo Credit :

ಧೋನಿಯಂತಹ ಮತ್ತೊಬ್ಬ ಕ್ರಿಕೆಟಿಗ ಬರಲು ಸಾಧ್ಯವಿಲ್ಲ: ಮಿಥಾಲಿ ರಾಜ್

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಂತಹ ಮತ್ತೊಬ್ಬ ಕ್ರಿಕೆಟಿಗ ಬರಲು ಸಾಧ್ಯವಿಲ್ಲ ಎಂದು ಮಹಿಳಾ ತಂಡದ ನಾಯಕ ಮಿಥಾಲಿ ರಾಜ್ ಅಭಿಪ್ರಾಯಿಸಿದ್ದಾರೆ.

39 ಹರೆಯದ ಧೋನಿ ಶನಿವಾರ ತನ್ನ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದರು.

ಧೋನಿ ದೇಶಕ್ಕಾಗಿ ಆಡಬೇಕೆಂಬ ಕನಸಿರುವ ಮತ್ತು ಯಶಸ್ಸು ಪಡೆಯಬೇಕೆಂದು ಬಯಸುವ ಸಣ್ಣ ನಗರದ ಪ್ರತಿಯೊಬ್ಬ ಹುಡುಗನಿಗೆ ಪ್ರೇರಣೆ ಎಂದು ಮಿಥಾಲಿ ತಿಳಿಸಿದರು.

ಗೌರವ, ಪ್ರಸಿದ್ಧಿ ಮತ್ತು ಜನರ ಪ್ರೀತಿ, ತುಂಬಾ ಒತ್ತಡದ ಸಂದರ್ಭದಲ್ಲೂ ತಾಳ್ಮೆಯಿಂದ ಇರುವ ಅವರು ನನಗೆ ಪ್ರೇರಣೆ. ಅವರ ಬ್ಯಾಟಿಂಗ್ ಅಥವಾ ವಿಕೆಟ್ ಕೀಪಿಂಗ್ ಎರಡೂ ನನಗೆ ತುಂಬಾ ಇಷ್ಟ ಎಂದರು.

See also  ಆಸ್ಟ್ರೇಲಿಯಾ ಸರಣಿ ಸೋಲಿ ಕೊಹ್ಲಿ ನಾಯಕತ್ವೇ ಕಾರಣ: ಗಂಭೀರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು