News Kannada
Monday, November 28 2022

ಕ್ರೀಡೆ

ಸ್ಪಿನ್ನರ್ ಗಳನ್ನು ಆಡಿಸಿದರೆ ಒಳ್ಳೆಯದು: ಹರ್ಭಜನ್ ಸಿಂಗ್ - 1 min read

Photo Credit :

ಸ್ಪಿನ್ನರ್ ಗಳನ್ನು ಆಡಿಸಿದರೆ ಒಳ್ಳೆಯದು: ಹರ್ಭಜನ್ ಸಿಂಗ್

ನವದೆಹಲಿ: ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್ ಮೆನ್ ಸ್ಟೀವ್ ಸ್ಮಿತ್ ನ್ನು ಕಟ್ಟಿಹಾಕಲು ಟೀಂ ಇಂಡಿಯಾವು ಮೂರನೇ ಏಕದಿನ ಪಂದ್ಯದಲ್ಲಿ ಸ್ಪಿನ್ನರ್ ಗಳನ್ನು ಬಳಸಿಕೊಳ್ಳಬೇಕು ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸಲಹೆ ನೀಡಿರುವರು.

ಕಳೆದ ವಾರ ಆಸ್ಟ್ರೇಲಿಯಾದ ಸರಣಿ ಗೆಲುವಿನಲ್ಲಿ ನಿರ್ಣಾಯ ಪಾತ್ರ ವಹಿಸಿದ್ದ ಸ್ಮಿತ್, ಸಿಡ್ನಿಯಲ್ಲಿ ನಡೆದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದರು.

 ‘ನಿಮಗೆ ಗೊತ್ತಾ, ಯುಜುವೇಂದ್ರ ಚಾಹಲ್ ಅಥವಾ ಕುಲದೀಪ್ ಯಾದವ್ ಜೊತೆಯಲ್ಲಿ ಸ್ಮಿತ್ ಬಂದಾಗ ಇಬ್ಬರೂ ಒಬ್ಬರ ನಂತರ ಒಬ್ಬರು 7-8 ಓವರ್‌ಗಳ ಸ್ಪಿನ್ ಬೌಲ್ ಮಾಡುತ್ತಾರೆ. ಸ್ಟೀವ್ ಸ್ಮಿತ್ ಅವರು ವೇಗದ ಬೌಲಿಂಗ್ ಇಷ್ಟಪಡುವ ವ್ಯಕ್ತಿಯಾಗಿದ್ದು, ಸ್ವಲ್ಪ ಸಮಯದವರೆಗೆ ನೀವು ಅವರಿಂದ ಅದನ್ನು ತೆಗೆದುಕೊಂಡರೆ ಅದು ಅವರನ್ನು ಔಟ್ ಮಾಡುವ ಪ್ರಮುಖ ಅಂಶವಾಗಿದೆ, ‘ ಎಂದು ಹರ್ಭಜನ್ ಅಭಿಪ್ರಾಯಪಟ್ಟರು.

ಸರಣಿಯ ಕೊನೇ ಪಂದ್ಯವು ಡಿ. 2 ರಂದು ಕ್ಯಾನ್‌ಬೆರಾದಲ್ಲಿ  ನಡೆಯಲಿದೆ.

See also  ವನಿತೆಯರ ಹಾಕಿ ತಂಡವನ್ನು ಹಾಡಿ ಹೊಗಳಿದ ಗ್ರೇಟ್‌ ಬ್ರಿಟನ್‌ ತಂಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು