News Kannada
Thursday, September 29 2022

ಕ್ರೀಡೆ

ಕ್ರಿಕೆಟ್ ಆಯ್ಕೆ ಸಮಿತಿಯ ಮಾಜಿ ಸದಸ್ಯ ಕಿಶನ್ ರುಂಗ್ಟಾ ಕೋವಿಡ್ ನಿಂದ ಸಾವು - 1 min read

Photo Credit :

ಕ್ರಿಕೆಟ್ ಆಯ್ಕೆ ಸಮಿತಿಯ ಮಾಜಿ ಸದಸ್ಯ ಕಿಶನ್ ರುಂಗ್ಟಾ ಕೋವಿಡ್ ನಿಂದ ಸಾವು

ನವದೆಹಲಿ: ಕ್ರಿಕೆಟ್‌ ಆಡಳಿತಗಾರ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿ ಸದಸ್ಯ ಕಿಶನ್ ರುಂಗ್ಟಾ (88) ಅವರು ಕೋವಿಡ್‌ನಿಂದಾಗಿ ಜೈಪುರದ ಆಸ್ಪತ್ರೆಯೊಂದರಲ್ಲಿ ಶನಿವಾರ ರಾತ್ರಿ ನಿಧನರಾದರು.

ಇವರು 1998ರಲ್ಲಿ ಅವರು ಕೇಂದ್ರ ವಲಯವನ್ನು ಪ್ರತಿನಿಧಿಸಿ ಆಯ್ಕೆಗಾರರ ಸಮಿತಿಗೆ ಸೇರ್ಪಡೆಗೊಂಡಿದ್ದರು. ಅವರು 59 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 2717 ರನ್‌ ಗಳಿಸಿದ್ದಾರೆ.

ರಾಜಸ್ಥಾನ ಕ್ರಿಕೆಟ್‌ ತಂಡದ ನಾಯಕರೂ ಆಗಿದ್ದ ರುಂಗ್ಟಾ ಅವರಿಗೆ ಕಳೆದ ವಾರ ಸೋಂಕು ದೃಢಪಟ್ಟಿತ್ತು ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆಗೆ ಖಚಿತಪಡಿಸಿವೆ

See also  ವಾಲಿಬಾಲ್ ಪಂದ್ಯಾಟ: ವಿಭಾಗ ಮಟ್ಟಕ್ಕೆ ಕಾಶಿಪಟ್ನದ ಐವರು ಬಾಲಕರು ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು