News Kannada
Tuesday, October 04 2022

ಕ್ರೀಡೆ

ಪ್ಯಾರಾಲಿಂಪಿಕ್ಸ್‌: ಭಾರತದ ಸಿಂಗ್‌ರಾಜ್‌ಗೆ ಕಂಚಿನ ಪದಕ - 1 min read

Photo Credit :

ಟೋಕಿಯೊ: ಟೊಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ.

ಪುರುಷರ 10 ಮೀಟರ್ ‘ಏರ್ ಪಿಸ್ತೂಲ್ ಎಸ್‌ಎಚ್1’ನಲ್ಲಿ ಭಾರತದ ಸಿಂಗ್‌ರಾಜ್ ಆಧಾನ ಕಂಚಿನ ಪದಕ ಜಯಿಸಿದ್ದಾರೆ.

‘ಸಿಂಗ್‌ರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ದೇಶದ ಪ್ರತಿಭಾನ್ವಿತ ಶೂಟರ್ ಆಗಿರುವ ಅವರು ಕಂಚಿನ ಪಂದಕ ತಂದುಕೊಟ್ಟಿದ್ದಾರೆ. ಬಹಳ ಶ್ರಮವಹಿಸಿ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ. ಅವರಿಗೆ ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

See also  ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾವಿನಾಗೆ ₹3 ಕೋಟಿ ಬಹುಮಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು