News Kannada
Wednesday, August 10 2022

ಕ್ರೀಡೆ

ದಾಖಲೆ ಸೃಷ್ಟಿಸಿದ ಐಪಿಎಲ್ ವೀಕ್ಷಕರು - 1 min read

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಟಿವಿಯಲ್ಲಿ ವೀಕ್ಷಿಸುವವರ ಸಂಖ್ಯೆಯು ಹೊಸ ದಾಖಲೆ ನಿರ್ಮಿಸಿದೆ.  ಹೋದ ವರ್ಷಕ್ಕಿಂತಲೂ ಈ ವರ್ಷದ ಟೂರ್ನಿಯನ್ನು ಹೆಚ್ಚು ವೀಕ್ಷಕರು ನೋಡಿದ್ದಾರೆ.

ಗುರುವಾರ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಐಪಿಎಲ್‌ ಅಧಿಕೃತ ಪ್ರಸಾರಕರಾದ ಸ್ಟಾರ್ ಇಂಡಿಯಾ, ‘ಈ ವರ್ಷದ ಐಪಿಎಲ್‌ನ 35ನೇ ಪಂದ್ಯದ ಮುಕ್ತಾಯದ ವೇಳೆಗೆ ವೀಕ್ಷಕರ ಸಂಖ್ಯೆಯು 38 ಕೋಟಿ ದಾಟಿದೆ. ಇದು ಹೋದ ವರ್ಷದ ಐಪಿಎಲ್‌ ಟೂರ್ನಿಗಿಂತ 1.2 ಕೋಟಿ ಹೆಚ್ಚಾಗಿದೆ’ ಎಂದಿದೆ.

ಸದ್ಯ ಯುಎಇಯಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಎರಡನೇ ಹಂತದ ಪಂದ್ಯಗಳಿಗೂ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ಪಂದ್ಯಕ್ಕೂ ಶೇ 32ರ ಸರಾಸರಿಯಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಪ್ಲೇ ಆಫ್‌ ಮತ್ತು ಫೈನಲ್‌ಗೆ ಇದು ಇನ್ನೂ ಹೆಚ್ಚುವ ನಿರೀಕ್ಷೆ ಇದೆ ಎಂದು ಸ್ಟಾರ್ ಇಂಡಿಯಾ ತಿಳಿಸಿದೆ.

See also  ವಿಶ್ವದಲ್ಲೇ ಪ್ರಮಾಣಿಕ ನಗರದ ಪಟ್ಟಿಯಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈಗೆ 2ನೇ ಸ್ಥಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

One thought on “ದಾಖಲೆ ಸೃಷ್ಟಿಸಿದ ಐಪಿಎಲ್ ವೀಕ್ಷಕರು - 1 min read

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು