ಸಾಮಾಜಿಕ ಮಾಧ್ಯಮದ ವಿಡಿಯೋ ಸಂದೇಶದಲ್ಲಿ ಕಾಣಿಸಿಕೊಂಡಿರುವ ಕ್ರಿಕೆಟಿಗ ವಿರಾಟ್ ಕೋಹ್ಲಿ, ತಾನು ಇನ್ನೊಂದು ವಾರ ಅರ್ಥಪೂರ್ಣ ದೀಪಾವಳಿ ಆಚರಿಸುವ ಬಗ್ಗೆ ಟಿಪ್ಸ್ ಕೊಡಲಿದ್ದೇನೆ ಎಂದಿದ್ದಾರೆ. ಇದಕ್ಕೆ ನೆಟ್ಟಿಗರಿಂದ ತೀಕ್ಷ್ಣ ಪ್ರತಿಕ್ರಿಯೆ ಎದುರಾಗಿದೆ.
ದೀಪಾವಳಿ ಆಚರಿಸುವುದನ್ನು ನಿಮ್ಮಂಥ ಸೆಲಿಬ್ರಿಟಿಗಳಿಂದ ಕಲಿಯಬೇಕಾಗಿಲ್ಲ. ಪಟಾಕಿ ಹೊಡಿಯಬೇಡಿ ಎಂಬಂಥ ಸಂದೇಶಗಳನ್ನು ಐಷಾರಾಮಿ ಕಾರು, ವಿಮಾನ ಪ್ರಯಾಣಗಳ ಮೂಲಕ ಅತಿಹೆಚ್ಚು ಇಂಗಾಲ ವಿಸರ್ಜನೆಯ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿರುವ ನಿಮ್ಮಂಥವರು ನೀಡಬೇಕಿಲ್ಲ. ಹಿಂದು ಹಬ್ಬಗಳಿಗೆ ಮಾತ್ರ ನಿಮ್ಮಂಥವರಿಗೆ ಪ್ರಕೃತಿ ಪ್ರೇಮ ಜಾಗೃತವಾಗುತ್ತದೆ ಎಂದೆಲ್ಲ ಅನೇಕ ನೆಟ್ಟಿಗರು ಕಿಡಿ ಕಾರಿದ್ದಾರೆ.
@imVkohli can you pls desist ur Bollywood wife anushka not to give sermons on diwali
We poignantly remember your message cracker free diwali.But your wife &you who claim to be vegetarian goes on stoic silence on bakri EDI billion goats r slaughtered
Ur duplicity is so palpable pic.twitter.com/LfqaR1D3pv
— Sandeep Sharma (@Sandeep80847331) October 17, 2021
Can cricket buffs share a series of personal tips to @imVkohli on how to win in IPL!!!
Dont teach us Diwali! https://t.co/QAYKkYVWp6
— Major Madhan Kumar 🇮🇳 (@major_madhan) October 17, 2021
For the sake of your fans, please stop disgracing yourself in this manner for what are now likely inconsequential amounts of money given how successful you have been. Thank you. https://t.co/gwBztzrevo
— Rajeev Mantri (@RMantri) October 17, 2021