News Kannada
Wednesday, September 28 2022

ಕ್ರೀಡೆ

ಐಸಿಸಿ ಅಂಡರ್ 19 ವಿಶ್ವಕಪ್‌: ಭಾರತ ಅಂಡರ್ 19 ತಂಡ ಸತತ ನಾಲ್ಕನೇ ಬಾರಿಗೆ ಫೈನಲ್ಸ್ ಪ್ರವೇಶ - 1 min read

Photo Credit :

ಐಸಿಸಿ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಅಂಡರ್ 19 ತಂಡ ಸತತ ನಾಲ್ಕನೇ ಬಾರಿಗೆ ಫೈನಲ್ಸ್ ಪ್ರವೇಶಿಸಿದೆ. ಈ ಬಾರಿ ತಂಡ ಫೈನಲ್ ತಲುಪಿದ ಹಾದಿ ತುಂಬಾನೇ ರೋಚಕವಾಗಿದ್ದು, ಗೆಲುವು ಸಾಧಿಸುವ ಛಲದಲ್ಲಿ ತಂಡ ಇದೆ.

ಇಷ್ಟು ದೂರದ ಹಾದಿ ಸವೆಸಿರೋ ತಂಡಕ್ಕೆ ಗೆಲುವು ಸಿಗಲೇಬೇಕು ಎಂದು ವಿರಾಟ್ ಕೊಹ್ಲಿ ಯಶ್ ಧುಲ್ ಪಡೆಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ.

ಪ್ರಶಸ್ತಿ ಎತ್ತಿ ಹಿಡಿಯಲು ಎಲ್ಲ ತಯಾರಿ ಮಾಡಿರೋ ಟೀಂ ಜತೆಗೆ ವಿರಾಟ್ ಕೊಹ್ಲಿ ವಿಡಿಯೋ ಮೂಲಕ ಸಂವಾದ ನಡೆಸಿದ್ದು, ಆಟಕ್ಕೂ ಮುನ್ನ ಅವರನ್ನು ಹುರಿದುಂಬಿಸಿದ್ದಾರೆ.

ವಿನ್ ಆಗೋಕೆ ಬೇಕಾದ ಸಲಹೆಗಳನ್ನು ಕಿರಿಯರಿಗೆ ನೀಡಿದ್ದಾರೆ. ಸೀನಿಯರ್ ಕೋಹ್ಲಿ ಜೊತೆ ಮಾತನಾಡಿ, ಟೀಂ ಎನರ್ಜಿ ಫುಲ್ ಚಾರ್ಜ್ ಆಗಿದೆ.

ಈ ಬಗ್ಗೆ ಟೀಂನ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ವಿರಾಟ್ ಕೋಹ್ಲಿ ಅವರು ಪಂದ್ಯಕ್ಕೂ ಮುನ್ನ ನಮಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಅವರಿಂದ ಸಾಕಷ್ಟು ಕಲಿತಿದ್ದೇವೆ, ಇದು ನಮಗೆ ಒಳ್ಳೆಯ ಸಹಾಯ ಆಗಲಿದೆ ಎಂದು ಹೇಳಿಕೊಂಡಿದ್ದಾರೆ.

See also  ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಮಗಳ ಫೋಟೊ ವೈರಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು