News Kannada
Friday, October 07 2022

ಕ್ರೀಡೆ

ಪಂಜಾಬ್ ಕಿಂಗ್ಸ್  ಹೊಸ ನಾಯಕನಾಗಿ ಮಯಂಕ್ ಅಗರ್ವಾಲ್ ನೇಮಕ - 1 min read

Photo Credit :

ನವದೆಹಲಿ : ಮುಂಬರುವ ಋತುವಿನಲ್ಲಿನ ಐಪಿಎಲ್ 2022ರ ಪಂದ್ಯಾವಳಿಗಾಗಿ ಪಂಜಾಬ್ ಕಿಂಗ್ಸ್  ಹೊಸ ನಾಯಕನಾಗಿ ಮಯಂಕ್ ಅಗರ್ವಾಲ್ ಅವರನ್ನು ನೇಮಿಸಲಾಗಿದೆ.

ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಪಂಜಾಬ್ ಕಿಂಗ್ಸ್, ಇಂಡಿಯನ್ ಪ್ರೀಮಿಯರ್ ಲೀಗ್ ನ  ಮುಂಬರುವ ಆವೃತ್ತಿಯಲ್ಲಿ ಮಯಾಂಗ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದೆ. ಮಯಾಂಕ್ ಅಗರ್ವಾಲ್ ಅವರು, ಆರಂಭಿಕ ಬ್ಯಾಟರ್ 2018 ರಿಂದ ಐಪಿಎಲ್ ಫ್ರಾಂಚೈಸಿಯ ಅವಿಭಾಜ್ಯ ಅಂಗವಾಗಿದ್ದಾರೆ.

ಅವರು ತಂಡದ ಉಪನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ಋತುವಿನಲ್ಲಿ ಸ್ವಲ್ಪ ಕಾಲ ತಂಡದ ನಾಯಕರಾಗಿದ್ದರು.

See also  ಮುಂಬೈಯಲ್ಲಿದ್ದ ಮನೆ  ಮಾರಾಟ ಮಾಡಿದ ಕ್ರಿಕೆಟ್ ದಿಗ್ಗಜ ಹರ್ಭಜನ್ ಸಿಂಗ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು