News Kannada
Thursday, December 08 2022

ಕ್ರೀಡೆ

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ ವಿರುದ್ಧ ಗೆಲುವು ಸಾಧಿಸಿದ ಯು ಮುಂಬಾ

Pro Kabaddi League: U Mumba beat Telugu Titans
Photo Credit : Twitter

ಪುಣೆ: ಪ್ರೊ ಕಬಡ್ಡಿಯಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ 40-37 ಅಂತರದಲ್ಲಿ ಯು ಮುಂಬಾ ಗೆಲುವು ಸಾಧಿಸಿದೆ.  ಮುಂಬಾದ ಈ ಗೆಲುವಿನಲ್ಲಿ ರೈಡರ್‌ ಆಶಿಷ್‌ ತಂದಿತ್ತ 12 ಅಂಕ, ಪ್ರಣಯ್‌ ರಾಯ್‌ 6 ಅಂಕ ಗಳಿಸಿದರು.

ತೆಲುಗು ಟೈಟಾನ್ಸ್‌ ಪರ ಸಿದ್ಧಾರ್ಥ ದೇಸಾಯಿ 18, ಪರ್ವೇಶ್‌ 8 ಅಂಕ ಗಳಿಸಿದರು. ಪಂದ್ಯದ ಮೊದಲ 5 ನಿಮಿಷದಲ್ಲೇ ಮುಂಬಾ ಮುನ್ನಡೆ ಸಾಧಿಸಿತು.

ಬೆಂಗಾಲ್‌ ವಾರಿಯರ್-ತಮಿಳ್‌ ತಲೈವಾಸ್‌ ನಡುವಿನ ರೋಚಕ ಹಣಾಹಣಿ 41-41ರಿಂದ ಟೈ ಆಯಿತು.

See also  ವಿಶ್ವಕಪ್ ಶೂಟಿಂಗ್: ಸ್ವರ್ಣಕ್ಕೆ ಗುರಿಯಿಟ್ಟ ಭಾರತದ ಮನು ಭಾಕರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು