ತೆಲಂಗಾಣ ಪೊಲೀಸರ ಕ್ರಮಕ್ಕೆ ವಂದನೆ ಸಲ್ಲಿಸಿದ ಕೀಡಾಪಟುಗಳ

ತೆಲಂಗಾಣ ಪೊಲೀಸರ ಕ್ರಮಕ್ಕೆ ವಂದನೆ ಸಲ್ಲಿಸಿದ ಕೀಡಾಪಟುಗಳ

YK   ¦    Dec 06, 2019 05:41:31 PM (IST)
ತೆಲಂಗಾಣ ಪೊಲೀಸರ ಕ್ರಮಕ್ಕೆ ವಂದನೆ ಸಲ್ಲಿಸಿದ ಕೀಡಾಪಟುಗಳ

ಹೈದರಾಬಾದ್: ತೆಲಂಗಾಣದ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಪೊಲೀಸರು ಕೈಗೊಂಡ ಕ್ರಮದ ಬಗ್ಗೆ ದೇಶದ ಕ್ರೀಡಾಪಟುಗಳು ಪೊಲೀಸರಿಗೆ ವಂದನೆ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವೀಟ್ ಮಾಡಿ, ‘ ತೆಲಂಗಾಣ ಪೊಲೀಸರು ಉತ್ತಮ ಕೆಲಸ ಮಾಡಿದ್ದೀರಿ. ಮುಂದೆ ಈ ರೀತಿ ಅತ್ಯಾಚಾರ ಮಾಡಲು ಯಾರೂ ದೈರ್ಯ ಮಾಡಬಾರದು ಎಂಬುದನ್ನು ನೀವು ಈ ರೀತಿ ತೋರಿಸಿಕೊಟ್ಟಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

ಸೈನಾ ನೆಹ್ವಾಲ್, ಗೀತಾ-ಬಬಿತಾ ಪೂಗಟ್, ಯೋಗೇಶ್ವರ್ ದತ್ ಹಾಗೂ ಮತ್ತಿತರರು ಧನಾತ್ಮಕವಾಗಿ ಪ್ರತಿಕ್ರಿಯಿಸಿ , ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.