ಎರಡು ವರ್ಷದ ವೇತನ ಕೊರೋನಾ ಫಂಡ್ ಗೆ ನೀಡಿದ ಗಂಭೀರ್

ಎರಡು ವರ್ಷದ ವೇತನ ಕೊರೋನಾ ಫಂಡ್ ಗೆ ನೀಡಿದ ಗಂಭೀರ್

HSA   ¦    Apr 02, 2020 03:49:27 PM (IST)
ಎರಡು ವರ್ಷದ ವೇತನ ಕೊರೋನಾ ಫಂಡ್ ಗೆ ನೀಡಿದ ಗಂಭೀರ್

ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ತನ್ನ ಎರಡು ವರ್ಷದ ವೇತನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೇರ್ಸ್ ಫಂಡ್ ಗೆ ನೀಡಲಿದ್ದಾರೆ ಎಂದು ಘೋಷಿಸಿದ್ದಾರೆ.

ಕೊರೋನಾ ವಿರುದ್ಧ ಹೋರಾಟಕ್ಕೆ ಪ್ರಧಾನಿ ಸ್ಥಾಪಿಸಿರುವ ಈ ನಿಧಿಗೆ ಈಗಾಗಲೇ ಹಲವಾರು ಮಂದಿ ದೇಣಿಗೆ ನೀಡಿದ್ದಾರೆ. ತನ್ನ ಎರಡು ವರ್ಷದ ವೇತನವನ್ನು ಇದಕ್ಕೆ ನೀಡಿದ್ದೇನೆ ಎಂದು 38ರ ಹರೆಯದ ಗಂಭೀರ್ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರ.

ಕೊವಿಡ್-19 ವಿರುದ್ಧ ಹೋರಾಡಲು ದೇಶದ ಜನತೆಯು ಎಲ್ಲಾ ರೀತಿಯಿಂದ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.