ಬಾಂಗ್ಲಾಗೆ ಆರಂಭಿಕ ಆಘಾತವಿಕ್ಕಿದ ಭಾರತದ ವೇಗಿಗಳು

ಬಾಂಗ್ಲಾಗೆ ಆರಂಭಿಕ ಆಘಾತವಿಕ್ಕಿದ ಭಾರತದ ವೇಗಿಗಳು

HSA   ¦    Nov 16, 2019 11:06:53 AM (IST)
ಬಾಂಗ್ಲಾಗೆ ಆರಂಭಿಕ ಆಘಾತವಿಕ್ಕಿದ ಭಾರತದ ವೇಗಿಗಳು

ಇಂಧೋರ್: ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ನಿನ್ನೆ ಆರು ವಿಕೆಟ್ ನಷ್ಟಕ್ಕೆ 493 ರನ್ ಮಾಡಿ ಮುನ್ನಡೆಯಲ್ಲಿದ್ದ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದು, ಎರಡನೇ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶಕ್ಕೆ ಆರಂಭಿಕ ಆಘಾತ ನೀಡಿದೆ.

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ ಮೂರು ವಿಕೆಟ್ ಕಳಕೊಂಡು 37 ರನ್ ಮಾಡಿದೆ. ಉಮೇಶ್ ಯಾದವ್, ಶಮಿ ಮತ್ತು ಇಶಾಂತ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.