ವಿಂಡೀಸ್ ಆಟಗಾರರಿಗೆ ಅಭ್ಯಾಸ ನಡೆಸಲು ಅನುಮತಿ

ವಿಂಡೀಸ್ ಆಟಗಾರರಿಗೆ ಅಭ್ಯಾಸ ನಡೆಸಲು ಅನುಮತಿ

HSA   ¦    May 26, 2020 05:01:57 PM (IST)
ವಿಂಡೀಸ್ ಆಟಗಾರರಿಗೆ ಅಭ್ಯಾಸ ನಡೆಸಲು ಅನುಮತಿ

ಕಿಂಗ್ಸಟನ್: ವೆಸ್ಟ್ ಇಂಡೀಸ್ ನ ಕ್ರಿಕೆಟಿಗರಿಗೆ ಅಭ್ಯಾಸ ಮಾಡಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಆಟಗಾರರು ಅಭ್ಯಾಸ ಆರಂಭಿಸಿರುವರು.

ಜುಲೈನಲ್ಲಿ ವಿಂಡೀಸ್ ತಂಡವು ಇಂಗ್ಲೆಂಡಿಗೆ ಪ್ರವಾಸಗೈಯಲಿದೆ. ಇದಕ್ಕೆ ಈಗಲೇ ತಯಾರಿಯನ್ನು ಆರಂಭಿಸಿದೆ.

ಖಾಲಿ ಮೈದಾನದಲ್ಲಿ ಸಹಾಯಕ ಕೋಚ್ ರಾಡಿ ಎಸ್ಟ್ ವಿಕ್ ಅವರು ನಾಯಕ ಜೇಸನ್ ಹೋಲ್ಡರ್, ಕ್ರೆಗ್ ಬ್ರಾಥವೇಟ್, ಶಾಯ್ ಹೋಪ್, ಕೆಮರ್ ರೋಚ್, ಶೇನ್ ಡೌರಿಚ್, ಶಮರಾಹ್ ಬ್ರೂಕ್ಸ್ ಮತ್ತು ರೇಮಂಡ್ ರಿಫರ್ ಗೆ ತರಬೇತಿ ನೀಡಿದರು.