ರೋಹಿತ್ ಮತ್ತೊಂದು ಶತಕ: ದ.ಆಫ್ರಿಕಾ ಗೆಲುವಿಗೆ 395 ರನ್ ಸವಾಲು

ರೋಹಿತ್ ಮತ್ತೊಂದು ಶತಕ: ದ.ಆಫ್ರಿಕಾ ಗೆಲುವಿಗೆ 395 ರನ್ ಸವಾಲು

HSA   ¦    Oct 05, 2019 06:01:33 PM (IST)
ರೋಹಿತ್ ಮತ್ತೊಂದು ಶತಕ: ದ.ಆಫ್ರಿಕಾ ಗೆಲುವಿಗೆ 395 ರನ್ ಸವಾಲು

ವಿಶಾಖಪಟ್ಟಣ: ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ ಆರಂಭಿಕ ಆಟಗಾರ ರೋಹಿತ್ ಶರ್ಮಾ ನೆರವಿನಿಂದ ದೊಡ್ಡ ಮೊತ್ತ ಪೇರಿಸಿದ ಭಾರತ ಮೊದಲ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 395 ರನ್ ಗಳ ಗೆಲುವಿನ ಗುರಿಯನ್ನಿಟ್ಟಿದೆ.

ನಾಲ್ಕನೇ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕಾ ಒಂದು ವಿಕೆಟ್ ನಷ್ಟಕ್ಕೆ 11 ರನ್ ಮಾಡಿದೆ. ಪ್ರವಾಸಿ ತಂಡದ ಗೆಲುವಿಗೆ ಇನ್ನು 384 ರನ್ ಅಗತ್ಯವಿದೆ.

ರೋಹಿತ್ ಶರ್ಮಾ 133 ಎಸೆತಗಳಲ್ಲಿ ಶತಕ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು. ನಾಲ್ಕು ವಿಕೆಟ್ ಕಳಕೊಂಡು 323 ರನ್ ಮಾಡಿದ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು.