ಮೊದಲ ಟೆಸ್ಟ್: ಬಾಂಗ್ಲಾಗೆ ಆರಂಭಿಕ ಆಘಾತವಿಕ್ಕಿದ ಭಾರತದ ವೇಗಿಗಳು

ಮೊದಲ ಟೆಸ್ಟ್: ಬಾಂಗ್ಲಾಗೆ ಆರಂಭಿಕ ಆಘಾತವಿಕ್ಕಿದ ಭಾರತದ ವೇಗಿಗಳು

HSA   ¦    Nov 14, 2019 12:31:15 PM (IST)
ಮೊದಲ ಟೆಸ್ಟ್: ಬಾಂಗ್ಲಾಗೆ ಆರಂಭಿಕ ಆಘಾತವಿಕ್ಕಿದ ಭಾರತದ ವೇಗಿಗಳು

ಇಂದೋರ್: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ದಿನದ ಭೋಜನ ವಿರಾಮದ ವೇಳೆಗೆ ಭಾರತ ಮೇಲುಗೈ ಪಡೆದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ 63 ರನ್ ಗಳಿಗೆ ಮೂರು ವಿಕೆಟ್ ಕಳಕೊಂಡಿದೆ. ಬಾಂಗ್ಲಾ ಇನ್ನಿಂಗ್ಸ್ ಗೆ ಭಾರತದ ವೇಗಿಗಳು ಆರಂಭದಲ್ಲೇ ಆಘಾತ ನೀಡಿದರು.

ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಉರುಳಿಸಿದರು.