ಸೆ. 14 ರಂದು ಉಜಿರೆಯಲ್ಲಿ ದಸರಾ ಕ್ರೀಡಾ ಕೂಟ

ಸೆ. 14 ರಂದು ಉಜಿರೆಯಲ್ಲಿ ದಸರಾ ಕ್ರೀಡಾ ಕೂಟ

DA   ¦    Sep 07, 2019 05:02:03 PM (IST)
ಸೆ. 14 ರಂದು ಉಜಿರೆಯಲ್ಲಿ ದಸರಾ ಕ್ರೀಡಾ ಕೂಟ

ಬೆಳ್ತಂಗಡಿ: ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ ಉಜಿರೆ  ದಿ.ರತ್ನವರ್ಮ ಕ್ರೀಡಾಂಗಣದಲ್ಲಿ ಸೆ. 14 ರಂದು ನಡೆಯಲಿದೆ.

ಪುರುಷರ ವಿಭಾಗದಲ್ಲಿ ಕಬಡ್ಡಿ, ವಾಲಿಬಾಲ್, ಫುಟ್‍ಬಾಲ್, ಖೋ-ಖೋ ಮತ್ತು ಅಥ್ಲೆಟಿಕ್ಸ್, ಮಹಿಳಾ ವಿಭಾಗದಲ್ಲಿ ಕಬಡ್ಡಿ, ವಾಲಿಬಾಲ್, ಖೋ-ಖೋ ಮತ್ತು ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿವೆ. ಗ್ರಾಮೀಣ ಪ್ರದೇಶದ ಕ್ರೀಡಾ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಹಾಯಕ  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಕಟಣೆ ತಿಳಿಸಿದೆ.