News Karnataka Kannada
Friday, March 29 2024
Cricket
ಕ್ರೀಡೆ

ಕುಂದಾಪುರ: ಅಥ್ಲೆಟಿಕ್ ದಿನೇಶ್ ಗಾಣಿಗ ಮಲೇಷಿಯಾಕ್ಕೆ

Athlete Dinesh Ganiga to participate in Master Athletics Meet to be held in Singapore, Malaysia
Photo Credit : News Kannada

ಕುಂದಾಪುರ: ಮಲೇಷಿಯಾ ಸಿಂಗಾಪುರದಲ್ಲಿ ಮೇ.26 ಮತ್ತು ಮೇ.27 ರಂದು ನಡೆಯಲಿರುವ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಪಟು ಕೋಟ ದಿನೇಶ್ ಗಾಣಿಗ ಮಲೇಷಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ.

2019 ರಲ್ಲಿ ಸಿಂಗಾಪುರದಲ್ಲಿ ಒಂದು ಗೋಲ್ಡ್, ಒಂದು ಸಿಲ್ವರ್, 2022 ರಲ್ಲಿ ಶ್ರೀಲಂಕಾದಲ್ಲಿ ಒಂದು ಸಿಲ್ವರ್ ಪ್ರಶಸ್ತಿಯನ್ನು ಮಾಸ್ಟರ್ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಜಯಿಸಿದ್ದರು. ದಿನೇಶ್ ಗಾಣಿಗ ಅವರು ಮಾನವ ಹಕ್ಕು ರಾಜ್ಯ ಸಮಿತಿಯ ಪ್ರದಾನ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು