News Karnataka Kannada
Tuesday, April 16 2024
Cricket
ಕ್ರೀಡೆ

ನವದೆಹಲಿ: ಜಿಯೋ ಐಪಿಎಲ್‌ ಸ್ಟ್ರೀಮಿಂಗ್‌ ನಲ್ಲಿ ದಾಖಲೆ

Jio records ipl streaming record
Photo Credit : News Kannada

ನವದೆಹಲಿ: ಐಪಿಎಲ್ 2023 ರ ಅಧಿಕೃತ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರ ಜಿಯೋ ಸಿನಿಮಾ ಐಪಿಎಲ್ ವೀಕ್ಷಕರ ಸಂಖ್ಯೆಯಲ್ಲಿ ಹೊಸ ಸ್ಟ್ರೀಮಿಂಗ್ ದಾಖಲೆ ಮಾಡಿದೆ.

ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ವರದಿಯ ಪ್ರಕಾರ, ಪ್ರತಿ ಐಪಿಎಲ್ ಪಂದ್ಯಕ್ಕೆ ಜಿಯೋಸಿನಿಮಾದಲ್ಲಿ ಸರಾಸರಿ ಬಳಕೆದಾರರ ಸಮಯ 60 ನಿಮಿಷಗಳನ್ನು ಮೀರಿದೆ. ಜಿಯೋ ಸಿನಿಮಾ ಸಂಸ್ಥೆ ಟೂರ್ನಮೆಂಟ್‌ನ ಮೊದಲ ಐದು ವಾರಗಳಲ್ಲಿ 1300 ಕೋಟಿಗೂ ಹೆಚ್ಚು ವೀಡಿಯೊ ವೀಕ್ಷಣೆಗಳನ್ನು ಗಳಿಸಿದೆ ಎಂದು ಘೋಷಿಸಿದೆ.

ಕಳೆದ ವಾರ, ಐಪಿಎಲ್ ಋತುವಿನಲ್ಲಿ ಟಿವಿ (ಸಿಟಿವಿ) ಜಾಹೀರಾತು ಹೆಚ್ಚಿದೆ ಎಂದು ಟಿಎಎಂ ವರದಿ ಬಹಿರಂಗ ಪಡಿಸಿದೆ. ಐಪಿಎಲ್‌ನ ಡಿಜಿಟಲ್ ಸ್ಟ್ರೀಮಿಂಗ್ ಸಮಯದಲ್ಲಿ ಪ್ರಾಯೋಜಕರ ಸಂಖ್ಯೆ 25 ತಲುಪಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು