News Kannada
Monday, March 04 2024
ಕ್ರೀಡೆ

ನೋಯ್ಡಾ: ವಿಶೇಷ ಒಲಿಂಪಿಕ್ಸ್‌ ತರಬೇತಿ ಶಿಬಿರ

Special Olympic training camp
Photo Credit : IANS

ನೋಯ್ಡಾ: ಬರ್ಲಿನ್ ನಲ್ಲಿ ನಡೆಯುವ ವಿಶೇಷ ಒಲಿಂಪಿಕ್ಸ್ ಗೆ ತಯಾರಿ ನಡೆಸುವ ಸಲುವಾಗಿ ಭಾರತದ 23 ರಾಜ್ಯಗಳ 177 ವಿಶೇಷ ಕ್ರೀಡಾಪಟುಗಳು ಸೇರಿದಂತೆ 380 ಕ್ಕೂ ಹೆಚ್ಚು ಶಿಬಿರಾರ್ಥಿಗಳು ನೋಯ್ದಾದಲ್ಲಿ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಶಿಬಿರ ಆಯೋಜಿಸಲಾಗಿದೆ. ಜೂನ್ 2023 ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ವಿಶೇಷ ಒಲಿಂಪಿಕ್ಸ್ ನಡೆಯಲಿದ್ದು, ಈ ನಿಟ್ಟಿನಲ್ಲಿ ಇದು ಮೂರನೇ ಪೂರ್ವ ಸಿದ್ಧತಾ ಶಿಬಿರವಾಗಿದೆ.

ಭಾರತ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್, ಯುಪಿ ಸಂಸದ ಗೌತಮ್ ಬುದ್ಧನಗರದ ಡಾ.ಮಹೇಶ್ ಶರ್ಮಾ, ಅಧ್ಯಕ್ಷೆ ಡಾ.ಮಲ್ಲಿಕಾ ನಡ್ಡಾ, ಎಸ್.ಒ ಭರತ್, ಶಿವಾನಿ, ಎಸ್.ಒ ಭಾರತ್ ಸೈಕ್ಲಿಂಗ್ ಅಥ್ಲೀಟ್, ಪ್ರೊ. (ಡಾ.) ಬಲ್ವಿಂದರ್ ಶುಕ್ಲಾ, ಏರ್ ಸಿಎಮ್‌ಡಿ ಎಲ್‌ಕೆ ಶರ್ಮಾ, ಅಮಿಟಿ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಡಾ ಅಶೋಕ್ ಕೆ ಚೌಹಾಣ್ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು