NewsKarnataka
Thursday, October 21 2021

ಕ್ರೀಡೆ

ಕೊರೋನಾ ವಾರಿಯರ್ಸ್ ಗೆ ಅಭಿನಂದನೆ ತಿಳಿಸಿದ ಧೋನಿ

15-Oct-2021 ಕ್ರೀಡೆ

ಭಾರತದ ಖ್ಯಾತ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ವೈದ್ಯಕೀಯ ಸೇವೆಗೆ ಮತ್ತು ಪರಿಶ್ರಮಕ್ಕಾಗಿ ಅಭಿನಂದಿಸಿದ್ದಾರೆ. ಸಹೋದರತ್ವದ ಪ್ರಯತ್ನಗಳನ್ನು ಗುರುತಿಸಲು ಶುಕ್ರವಾರ ಕಾವೇರಿ ಗ್ರೂಪ್ ಆಫ್ ಹಾಸ್ಪಿಟಲ್ಸ್ ಬಿಡುಗಡೆ ಮಾಡಿದ ವೀಡಿಯೋ ಅಭಿಯಾನದಲ್ಲಿ, ಅದರ ಬ್ರಾಂಡ್ ಅಂಬಾಸಿಡರ್ ಧೋನಿ, ವೈದ್ಯರು ಮತ್ತು ದಾದಿಯರು...

Know More

ಶಾರ್ದೂಲ್ ಠಾಕೂರ್​ಗೆ ಜಾಕ್ ಪಾಟ್​: ಟಿ20 ವಿಶ್ವಕಪ್‌ನಲ್ಲಿ ಸ್ಥಾನ

14-Oct-2021 ಕ್ರೀಡೆ

ಘೋಷಣೆಯಾಗಿರುವ ಟೀಂ ಇಂಡಿಯಾದಲ್ಲಿ ಇದೀಗ ಮಹತ್ವದ ಬದಲಾವಣೆಯಾಗಿದ್ದು, ಆಲ್​ರೌಂಡರ್​ ಶಾರ್ದೂಲ್ ಠಾಕೂರ್​ಗೆ ಮಣೆ ಹಾಕಲಾಗಿದೆ.15 ಜನರ ತಂಡದಲ್ಲಿ ಅಕ್ಸರ್ ಪಟೇಲ್ ಬದಲಿಗೆ ಆಲ್‌ ರೌಂಡರ್ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿದ್ದಾರೆ. ಬಿಸಿಸಿಐ ಪತ್ರಿಕಾ ಪ್ರಕಟಣೆಯ...

Know More

ವಿಶ್ವಕಪ್​ನಲ್ಲಿ ಮಾರ್ಗದರ್ಶಕರಾಗಿ ಎಂಎಸ್ ಧೋನಿ

13-Oct-2021 ಕ್ರೀಡೆ

ಎಂಎಸ್ ಧೋನಿ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಮಾರ್ಗದರ್ಶಕನಾಗಿ ಆಯ್ಕೆಯಾಗಿದ್ದಾರೆ. ಆದರೆ, ಈ ಹುದ್ದೆಗೆ ಅವರು ಯಾವುದೇ ರೀತಿಯ ಗೌರವ ಧನ ತೆಗೆದುಕೊಳ್ಳುತ್ತಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ....

Know More

ಮಹಿಳಾ ಫುಟ್ಬಾಲ್ ತಂಡವು ಬಹ್ರೇನ್ ವಿರುದ್ಧ 5-0 ಅಂತರದ ಭರ್ಜರಿ ಗೆಲುವು

11-Oct-2021 ಕ್ರೀಡೆ

ಹೊಸದಿಲ್ಲಿ: ಹಮದ್ ಟೌನ್ ನ ಹಮದ್ ಟೌನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ  ಫುಟ್ಬಾಲ್ ತಂಡವು ಬಹ್ರೇನ್ ವಿರುದ್ಧ 5-0 ಅಂತರದ ಭರ್ಜರಿ ಗೆಲುವು ದಾಖಲಿಸಿತು. ಥಾಮಸ್ ಡೆನ್ನರ್ಬಿಯ ಹುಡುಗಿಯರು ಯುಎಇಯಲ್ಲಿ ತಮ್ಮ ಹಿಂದಿನ...

Know More

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು

11-Oct-2021 ಕ್ರೀಡೆ

ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದ್ದು, ಒಂಬತ್ತನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಡೆಲ್ಲಿ...

Know More

ಐಸಿಸಿ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಸಿಗಲಿದೆ 12 ಕೋಟಿ ರೂ.

11-Oct-2021 ಕ್ರೀಡೆ

ಮುಂದಿನ ವಾರದಿಂದ ಒಮಾನ್ ಮತ್ತು ಯುಎಇಯಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್​ ಆಗುವ ತಂಡ 12 ಕೋಟಿ ರೂ (1.6 ಮಿಲಿಯನ್​ ಯುಎಸ್​ಡಿ) ಮತ್ತು ರನ್ನರ್‌​ ಅಪ್​ ಆಗುವ ತಂಡ ಅದರಲ್ಲಿ ಅರ್ಧದಷ್ಟು...

Know More

2024ರ ಒಲಿಂಪಿಕ್ಸ್’ಗೂ ಅವರೇ ನನ್ನ ಕೋಚ್ ಆಗಿರಬೇಕು : ನೀರಜ್ ಚೋಪ್ರಾ

09-Oct-2021 ಕ್ರೀಡೆ

ಜರ್ಮನಿಯ ಕ್ಲಾಸ್ ಬಾರ್ಟೋನೀಜ್ ಅವರೇ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ತಮ್ಮ ಕೋಚ್ ಆಗಿರಬೇಕು ಎಂದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ...

Know More

ಪ್ರಧಾನಿ ಪಡೆದ ಸ್ಮರಣಿಕೆಗಳ ಇ-ಹರಾಜು ಅಂತ್ಯ: ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್’ಗೆ ಅತ್ಯಧಿಕ ಬಿಡ್

08-Oct-2021 ಕ್ರೀಡೆ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಭಾರತದ ಕ್ರೀಡಾಪಟು ನೀರಜ್ ಚೋಪ್ರಾ’ರ ಜಾವೆಲಿನ್ ಇ- ಹರಾಜಿನಲ್ಲಿ ಅತ್ಯಂತ ಹೆಚ್ಚಿನ ಬೆಲೆಗೆ ಹರಾಜಾಗಿದೆ. ಭಾರತದ ಪ್ರಧಾನಿ ಮೋದಿಗೆ ಕೊಟ್ಟ ಉಡುಗೊರೆಯಾಗಿ ಪಡೆದ ಸ್ಮರಣಿಕೆಗಳ –ಹರಾಜಿನಲ್ಲಿ ನೀರಜ್...

Know More

ಮೈದಾನದಲ್ಲೇ ಗರ್ಲ್​​ಫ್ರೆಂಡ್​ಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸಿದ ದೀಪಕ್ ಚಹರ್

08-Oct-2021 ಕ್ರೀಡೆ

ಐಪಿಎಲ್ ಕಿಂಗ್ಸ್​ ಇಲೆವೆನ್​ ಪಂಜಾಬ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​​ ತಂಡಗಳ ನಡುವಿನ ಪಂದ್ಯದ ವೇಳೆ ಅಪರೂಪದ ಘಟನೆ ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್​​ ತಂಡದ ವೇಗದ ಬೌಲರ್​​ ದೀಪಕ್ ಚಹರ್, ಪಂದ್ಯ ಮುಗಿಯುತ್ತಿದ್ದಂತೆ...

Know More

ನೀರಜ್‌ ಒಲಿಂಪಿಕ್ಸ್‌ನಲ್ಲಿ ಬಂಗಾರಕ್ಕೆ ಮುತ್ತಿಟ್ಟ ಬಳಿಕ ದೇಶದೆಲ್ಲೆಡೆ ಜಾವೆಲಿನ್‌ ಥ್ರೋಗೆ ಹೆಚ್ಚಿದ ಬೇಡಿಕೆ

03-Oct-2021 ಕ್ರೀಡೆ

ನವದೆಹಲಿ : ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದಲ್ಲಿ ಐತಿಹಾಸಿಕ ಚಿನ್ನ ಜಯಿಸಿದ ಬಳಿಕ, ದೇಶದೆಲ್ಲೆಡೆ ಯುವ ಕ್ರೀಡಾಳುಗಳಲ್ಲಿ ಜಾವೆಲಿನ್‌ ಥ್ರೋ ಮೇಲಿನ ಆಸಕ್ತಿ ಹೆಚ್ಚಿದೆ. ಜೊತೆಗೆ ಕೋಚಿಂಗ್‌ ಸೆಂಟರ್‌, ತರಬೇತುದಾರರು, ಜಾವೆಲಿನ್‌...

Know More

ಚೆನ್ನೈ ವಿರುದ್ಧ ಗೆಲುವಿನ ಕೇಕೆ ಹಾಕಿದ ರಾಜಸ್ಥಾನ್ ರಾಯಲ್ಸ್

03-Oct-2021 ಕ್ರೀಡೆ

ಅಬುದಾಬಿ : ಶನಿವಾರ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್  ಏಳು ವಿಕೆಟ್  ಅಂತರದ ಭರ್ಜರಿ ಜಯ ಗಳಿಸಿದೆ.  ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ...

Know More

ದಾಖಲೆ ಸೃಷ್ಟಿಸಿದ ಐಪಿಎಲ್ ವೀಕ್ಷಕರು

01-Oct-2021 ಕ್ರೀಡೆ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಟಿವಿಯಲ್ಲಿ ವೀಕ್ಷಿಸುವವರ ಸಂಖ್ಯೆಯು ಹೊಸ ದಾಖಲೆ ನಿರ್ಮಿಸಿದೆ.  ಹೋದ ವರ್ಷಕ್ಕಿಂತಲೂ ಈ ವರ್ಷದ ಟೂರ್ನಿಯನ್ನು ಹೆಚ್ಚು ವೀಕ್ಷಕರು ನೋಡಿದ್ದಾರೆ. ಗುರುವಾರ ಈ ಕುರಿತು ಪ್ರಕಟಣೆ...

Know More

ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ

30-Sep-2021 ಕ್ರೀಡೆ

ಕ್ರಿಕೆಟ್ :   ಗ್ಲೆನ್ ಮ್ಯಾಕ್ಸ್‌ವೆಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ರಾಜಸ್ಥಾನ...

Know More

ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್​ ಅರ್ಜುನ್ ತೆಂಡೂಲ್ಕರ್ ಗಾಯ : ಮುಂಬೈ ತಂಡವನ್ನು ಸೇರಿದ ವೇಗಿ ಸಿಮರ್ಜೀತ್​ ಸಿಂಗ್​

30-Sep-2021 ಕ್ರೀಡೆ

ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್​ ಅರ್ಜುನ್ ತೆಂಡೂಲ್ಕರ್ ಗಾಯದ ಸಮಸ್ಯೆಯಿಂದ​ 2021ರ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಅವರ ಬದಲಿ ಆಟಗಾರನಾಗಿ ದೆಹಲಿ ವೇಗಿ ಸಿಮರ್ಜೀತ್​ ಸಿಂಗ್​ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಗಾಯಗೊಂಡಿರುವ...

Know More

ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಕ್ಷಮೆ ಕೋರಿದ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಇಯಾನ್ ವಾಟ್ಮೋರ್​

30-Sep-2021 ಕ್ರೀಡೆ

ಅಕ್ಟೋಬರ್​ನಲ್ಲಿ ಕೈಗೊಳ್ಳಬೇಕಿದ್ದ ಪಾಕಿಸ್ತಾನ ಪ್ರವಾಸವನ್ನು ಹಿಂತೆಗೆದುಕೊಂಡಿದ್ದಕ್ಕಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಇಯಾನ್ ವಾಟ್ಮೋರ್​ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಕ್ಷಮೆ ಕೋರಿದ್ದಾರೆ. ಅಲ್ಲದೆ ಮುಂದಿನ ವರ್ಷ ಸುದೀರ್ಘ ಪ್ರವಾಸ ಕೈಗೊಳ್ಳುವ ಭರವಸೆ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!