News Kannada
Sunday, February 25 2024
ಕ್ರೀಡೆ

ಅಂಡರ್ 19 ವಿಶ್ವಕಪ್‌: ಆಸ್ಟ್ರೇಲಿಯಾ ವಿರುದ್ಧದ ಭಾರತಕ್ಕೆ ಸೋಲು

ಫೈನಲ್ ಪಂದ್ಯದಲ್ಲಿ ಭಾರತ 254 ರನ್ ಟಾರ್ಗೆಟ್ ಪಡೆದಿತ್ತು. ಆದರೆ ದಿಟ್ಟ ಬೌಲಿಂಗ್ ಪ್ರದರ್ಶನದ ಮುಂದೆ ಟೀಂ ಇಂಡಿಯಾ 174 ರನ್ ಸಿಡಿಸಿ ಆಲೌಟ್ ಆಗಿ ಸೋಲು ಕಂಡಿದೆ.
Photo Credit : News Kannada

ಬೆನೊನಿ: ಅಂಡರ್ 19 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ.

ಫೈನಲ್ ಪಂದ್ಯದಲ್ಲಿ ಭಾರತ 254 ರನ್ ಟಾರ್ಗೆಟ್ ಪಡೆದಿತ್ತು. ಆದರೆ ದಿಟ್ಟ ಬೌಲಿಂಗ್ ಪ್ರದರ್ಶನದ ಮುಂದೆ ಟೀಂ ಇಂಡಿಯಾ 174 ರನ್ ಸಿಡಿಸಿ ಆಲೌಟ್ ಆಗಿ ಸೋಲು ಕಂಡಿದೆ.

ಆಸೀಸ್‌ ಪರ ಹ್ಯಾರಿ ಡಿಕ್ಸನ್ 56 ಎಸೆತಗಳಲ್ಲಿ 42 ರನ್‌ ಗಳಿಸಿದ್ರೆ, ಹಗ್ ವೈಬ್ಜೆನ್ 48 ರನ್‌, ಹರ್ಜಾಸ್ ಸಿಂಗ್ 55 ರನ್‌ (3 ಬೌಂಡರಿ, 3 ಸಿಕ್ಸರ್‌), ರಿಯಾನ್ ಹಿಕ್ಸ್ 20 ರನ್‌, ರಾಫ್ ಮ್ಯಾಕ್‌ಮಿಲನ್ 2 ರನ್‌, ಚಾರ್ಲಿ ಆಂಡರ್ಸನ್ 13 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಇನ್ನೂ ಕೊನೆಯಲ್ಲಿ ಆಲಿವರ್ ಪೀಕ್ 46 ರನ್‌, ಟಾಮ್ ಸ್ಟ್ರೇಕರ್ 8 ರನ್‌ ಗಳಿಸಿ ಗೆಲುವು ಕಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು