ಕೋಲ್ಕತ್ತಾ: ಭಾರತದ ಕ್ರಿಕೆಟಿಗ ರೈನಾ ಅತೀ ಶೀಘ್ರದಲ್ಲೇ ತಂದೆಯಾಗಲಿದ್ದಾರೆ. ಪತ್ನಿ ಪ್ರಿಯಾಂಕಾ ಹೆರಿಗೆಗಾಗಿ ಹಾಲೆಂಡ್ನಲ್ಲಿ ಇದ್ದು, ರೈನಾ ಹೆರಿಗೆ ಸಮಯದಲ್ಲಿ ಪತ್ನಿ ಹತ್ತಿರ ಇರುವುದಕ್ಕಾಗಿ ಹಾಲೆಂಡ್ಗೆ ಹಾರಿದ್ದಾರೆ.
ಇತ್ತೀಚೆಗೆ ದಾಂಪತ್ಯ ಜೀವನ್ಯಕ್ಕೆ ಕಾಲಿರಿಸಿದ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಆಟಗಾರ ರವೀಂದ್ರ್ ಜಡೇಜಾ ಮನೆಗೆ ನ್ಯೂ ಬೇಬಿಯ ಆಗಮನವಾಗಿದೆ. ಕಳೆದ ತಿಂಗಳಷ್ಟೇ ಮದುವೆಯಾಗಿ ಈಗಲೇ ಮಗು ಆಯಿತಾ ಎಂದು ಎಲ್ಲರಿಗು ಆಶ್ವರ್ಯವಾಗಬಹುದು.
ರಾಜ್ ಕೋಟ್: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿ ಭರ್ಜರಿ ಜಯ ಗಳಿಸಿದೆ. ಭಾರತದ ಭವಿಷ್ಯದ ತಾರೆ ದೆಹಲಿಯ ರಿಷಬ್ ಪಂತ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಇಟಲಿ: ಇಲ್ಲಿನ ಆಂಡ್ರಿಯಾದಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಕಾಶ್ಮೀರಿ ಬಾಲಕಿ ಎಂಬ ಖ್ಯಾತಿಗೆ ತಜಮುಲ್ ಇಸ್ಲಾಂ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಬೆಂಗಳೂರು: ಐಪಿಎಲ್ ಮ್ಯಾಚ್ ನಲ್ಲಿ ಆಟಕ್ಕಿಂತ ಮನರಂಜನೆ ಜಾಸ್ತಿ. ಮೈದನಾದಲ್ಲಷ್ಟೆ ಅಲಲ್ ಹೊರಗಡೆನೂ ಮನರಂಜಿಸುತ್ತಾ ಇರುತ್ತಾರೆ ಆಟಗಾರರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಕಾರ್ಯಕ್ರಮವೊಂದರಲ್ಲಿ....
ಮುಂಬೈ: ನಾಯಕ ರೋಹಿತ್ ಶರ್ಮಾರವರ ಅಮೋಘ ಆಟದಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಮೊಹಾಲಿ: ಪಿಎಲ್ 9ನೇ ಆವೃತ್ತಿಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ 6 ವಿಕೆಟ್ ಗಳಿಂದ ಜಯ ಸಾಧಿಸಿದೆ. ಪಂಜಾಬ್ ತಂಡ 8 ವಿಕೆಟ್ ನಷ್ಟಕ್ಕೆ ಕೇವಲ 138 ರನ್ ಗಳಿಸಿತು. ಸುಲಭ ರನ್ ಗುರಿ ಬೆನ್ನಟ್ಟಿದ ಕೋಲ್ಕತ್ತಾ...
ಹೊಸದಿಲ್ಲಿ: ಐಪಿಎಲ್ನ 9ನೇ ಆವೃತ್ತಿಯ ಶುಕ್ರವಾರದ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದೆದುರು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 9 ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಸನ್ ರೈಸರ್ಸ್ ಹೈದರಾಬಾದ್ ಸೋಲುನ್ನುಂಡಿದೆ.
ಮೊಹಾಲಿ: ಐಪಿಎಲ್ 9ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ XI ತಂಡವನ್ನು ಗುಜರಾತ್ ಲಯನ್ಸ್ ತಂಡ 5 ವಿಕೆಟ್ ಗಳಿಂದ ಸೋಲಿಸಿದೆ. ನ್ನೈ ಸೂಪರ್ ಕಿಂಗ್ಸ್ ಬಿಟ್ಟು ಹೊಸ ತಂಡ ಗುಜರಾತ್ ಲಯನ್ಸ್ ನಾಯಕರಾಗಿರುವ ಸುರೇಶ್ ರೈನಾ ಅವರು ಚೊಚ್ಚಲ ಪಂದ್ಯದಲ್ಲೇ ಜಯ ಗಳಿಸಿದ್ದಾರೆ.