NewsKarnataka
Saturday, January 22 2022

ಹುಬ್ಬಳ್ಳಿ

ಹುಬ್ಬಳ್ಳಿ: ಕೊರೊನಾ ಸೋಂಕು ತಗುಲಿದ್ದ ಮಕ್ಕಳಿಗೆ ಮನೆಯಲ್ಲೇ ಚಿಕಿತ್ಸೆ

19-Jan-2022 ಹುಬ್ಬಳ್ಳಿ-ಧಾರವಾಡ

ಕೋವಿಡ್‍ ಮೂರನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಜಿಲ್ಲೆಯ 587 ಮಕ್ಕಳಲ್ಲಿ ಕೋವಿಡ್‍ ದೃಢಪಟ್ಟಿದೆ. ಜ.8ರಿಂದ ಈವರೆಗೆ ಜಿಲ್ಲೆಯ 8,831 ಮಕ್ಕಳನ್ನು ಕೋವಿಡ್‍ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 587 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಬಾಧಿತ ಮಕ್ಕಳು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಗಂಭೀರ ಪ್ರಕರಣ ಕಂಡುಬಂದಿಲ್ಲ ಎಂಬುದು ಜಿಲ್ಲಾ ಆರೋಗ್ಯ ಇಲಾಖೆಯ...

Know More

ಮುಂದಿನ ಎಂಟು ತಿಂಗಳಲ್ಲಿ ದೇಶದ ಎಲ್ಲ ಪ್ರಜೆಗಳಿಗೆ ಸಂಪೂರ್ಣವಾಗಿ ಲಸಿಕೆ ನೀಡಿ ಬೃಹತ್‌ ಸಾಧನೆ ಮಾಡಲಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

18-Jan-2022 ಹುಬ್ಬಳ್ಳಿ-ಧಾರವಾಡ

ಮಾರ್ಚ್ ತಿಂಗಳ ದೇಶದ್ಯಾಂತ 12-15 ವರ್ಷದ ಮಕ್ಕಳಿಗೂ ಸಹ ಲಸಿಕೀಕರಣ ಆರಂಭವಾಗುತ್ತದೆ. ಮುಂದಿನ ಎಂಟು ತಿಂಗಳಲ್ಲಿ ದೇಶದ ಎಲ್ಲ ಪ್ರಜೆಗಳಿಗೆ ಸಂಪೂರ್ಣವಾಗಿ ಲಸಿಕೆ ನೀಡಿ ಬೃಹತ್‌ ಸಾಧನೆ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್...

Know More

ಪೊಲೀಸರನ್ನು ಬಿಡದ ಕ್ರೂರಿ ಕರೋನಾ: 150ಕ್ಕೂ ಹೆಚ್ಚೂ ಸಿಬ್ಬಂದಿಗೆ ಸೋಂಕು ದೃಢ

17-Jan-2022 ಹುಬ್ಬಳ್ಳಿ-ಧಾರವಾಡ

ಅವಳಿ ನಗರದ ಪೊಲೀಸರಿಗೆ ಮಹಾಮಾರಿ ಕೊರೋನಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹುಬ್ಬಳ್ಳಿ - ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚೂ ಪೊಲೀಸರಿಗೆ ಕೊರೋನಾ ಸೋಂಕು...

Know More

ಹುಬ್ಬಳ್ಳಿ: ಬಸ್ ಗಾಗಿ ಕಾಯುತ್ತಿರುವ ಜನ ಸುಸ್ತು : ಸರ್ಕಾರದ ವಿರುದ್ಧ ಗರಂ

15-Jan-2022 ಹುಬ್ಬಳ್ಳಿ-ಧಾರವಾಡ

ಒಂದು ಕಡೆ ಸರ್ಕಾರ ವಿಕೇಂಡ್ ಕರ್ಫ್ಯೂ ಜಾರಿ ಮಾಡಿದೆ. ಇನ್ನೊಂದೆಡೆ ಜನರು ಬಸ್ಸುಗಳು ಇಲ್ಲದೆ...

Know More

ಹುಬ್ಬಳ್ಳಿ: ಕಾಡಸಿದ್ದೇಶ್ವರ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆ

14-Jan-2022 ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ 15ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಕಾಲೇಜನ್ನ ಸೀಲ್‌ಡೌನ್‌ ಮಾಡಲಾಗಿದೆ. ಇನ್ನು ಕಾಲೇಜಿನ ಸಿಬ್ಬಂದಿಗೆ, ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿದ್ದು, ಮುಂದಿನ ಆದೇಶದವರೆಗೆ ಕಾಲೇಜು ಸೀಲ್‌ ಡೌನ್‌...

Know More

ಕಾಂಗ್ರೆಸ್ ಮೇಕೆದಾಟು ಎನ್ನುತ್ತ ಪಾದಯಾತ್ರೆ ನಾಟಕ ಆಡುತ್ತಿದೆ; ಜಗದೀಶ ಶೆಟ್ಟರ್

03-Jan-2022 ಹುಬ್ಬಳ್ಳಿ-ಧಾರವಾಡ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಮೇಕೆದಾಟು ಎನ್ನುತ್ತ ಪಾದಯಾತ್ರೆ, ಪ್ರತಿಭಟನೆಯ ನಾಟಕ ಆಡುತ್ತಿದೆ. ಅದನ್ನು ಬಿಟ್ಟು ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಜೊತೆ ಕೈ ಜೋಡಿಸಲಿ ಎಂದು ಶಾಸಕ ಜಗದೀಶ ಶೆಟ್ಟರ್...

Know More

ಹುಬ್ಬಳ್ಳಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನೆ ಮಾಡಿದ ಸಿಎಂ

28-Dec-2021 ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ- ನಗರದ ಖಾಸಗಿ ಹೊಟೇಲ್ ನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹಮ್ಮಿಕೊಂಡಿದೆ. ಎರಡು ದಿನಗಳವರೆಗೆ ನಡೆಯುವ ಸಭೆಯನ ಉದ್ಘಾಟನೆಯನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...

Know More

ಕರ್ಫ್ಯೂ ಗೆ ಜನರು ಸಹಕಾರ ಕೊಡಬೇಕು – ಸಚಿವ ಸುಧಾಕರ್

28-Dec-2021 ಬೆಂಗಳೂರು ನಗರ

ಹುಬ್ಬಳ್ಳಿಯಲ್ಲಿ ಎರಡು ದಿನ ಸಭೆ ಇದ್ದು, ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು ಭಾಗವಹಿಸುತ್ತಿದ್ದಾರೆ ಮುಂಬರುವ ಸಾರ್ವತ್ರಿಕ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಬಿಬಿಎಂಪಿ ಚುನಾವಣೆ, ಪರಿಷತ್ ಫಲಿತಾಂಶಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯುತ್ತದೆ ಎಂದು ಸಚಿವ...

Know More

ಪ್ರಸ್ತುತವಾದ ರಾಜಕೀಯ ವಿದ್ಯಮಾನದ ಬಗ್ಗೆ ಚರ್ಚೆ ಆಗಲಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್

28-Dec-2021 ಹುಬ್ಬಳ್ಳಿ-ಧಾರವಾಡ

ಪ್ರಸ್ತುತವಾದಂತಹ ರಾಜಕೀಯ ವಿದ್ಯಮಾನ, ರಾಷ್ಟ್ರೀಯ ,ರಾಜ್ಯ ಮಹತ್ವದ ವಿಷಯ ಮತ್ತು ಸರ್ಕಾರಕ್ಕೆ ಸಲಹೆ ಸೂಚನೆ ನೀಡಲು ಬೇಕಾದ ಕ್ರಮ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ...

Know More

ಗಗನಕ್ಕೇರಿದ ತರಕಾರಿ ಬೆಲೆ, ಕಂಗಾಲಾದ ಗ್ರಾಹಕರು

28-Dec-2021 ಹುಬ್ಬಳ್ಳಿ-ಧಾರವಾಡ

ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಮವಾರದ ಸಂತೆಯಲ್ಲಿ ತರಕಾರಿ ಬೆಲೆ ಕಳೆದ ವಾರಕ್ಕಿಂತ ದುಪ್ಪಟ್ಟಾಗಿದೆ. ಬದನೆಕಾಯಿ ಕೆ.ಜಿ.ಗೆ ₹ 200, ಹಸಿ ಮೆಣಸಿನಕಾಯಿ ₹ 150 ಹಾಗೂ ಬೆಂಡೆಕಾಯಿ ಬೆಲೆ ಕೆ.ಜಿ.ಗೆ ₹ 100ಕ್ಕೆ...

Know More

ವಿಮಾನದ ತಾಂತ್ರಿಕ ದೋಷದಿಂದ ಮುಖ್ಯಮಂತ್ರಿ ಬೊಮ್ಮಾಯಿ ಪ್ರಯಾಣ ಸ್ಥಗಿತ

28-Dec-2021 ಬೆಂಗಳೂರು ನಗರ

ಹುಬ್ಬಳ್ಳಿಯಲ್ಲಿ ನಡೆಯುವ ಬಿಜೆಪಿ ಕಾರ್ಯಕಾರಿಣಿಗೆ ಹೊರಟಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೆಲ ಸಚಿವರಿದ್ದ ವಿಶೇಷ ವಿಮಾನ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಟೆಕ್ ಆಫ್ ಆಗದೆ...

Know More

ವಿರೋಧ ಪಕ್ಷದ ಸದಸ್ಯರ ನಡುವಳಿಕೆ ಬೇಸರ ತರಿಸಿದೆ: ಬಸವರಾಜ್ ಹೊರಟ್ಟಿ

25-Dec-2021 ಬೆಂಗಳೂರು ನಗರ

ನಿನ್ನೆ   ನನಗೆ ಬಹಳ ನೋವು ಆಯ್ತು, ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಈ ತರಹದ ಮಾತುಗಳನ್ನ ಕೇಳಿರಲಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ...

Know More

ಹುಬ್ಬಳ್ಳಿ: ಸ್ನೇಹಿತರ ನಡುವೆ ಜಗಳ, ಓರ್ವನಿಗೆ ಚಾಕುವಿನಿಂದ ಇರಿತ

24-Dec-2021 ಹುಬ್ಬಳ್ಳಿ-ಧಾರವಾಡ

ಇಬ್ಬರು ಸ್ನೇಹಿತರು ಪರಿಚಿತ ವ್ಯಕ್ತಿಗೆ ಚಾಕು ಇರಿದ ಪ್ರಕರಣ ಶುಕ್ರವಾರ ಹೆಗ್ಗೇರಿಯಲ್ಲಿ ನಡೆದಿದೆ. ಹಳೇಹುಬ್ಬಳ್ಳಿ ನಿವಾಸಿ ಆಸೀಫ್ ಗಂಭೀರ ಗಾಯಗೊಂಡಿದ್ದು, ಕಿಮ್ಸ್'ಗೆ ದಾಖಲಿಸಲಾಗಿದೆ. ಮಾರುತಿ ನಗರದ ನಿವಾಸಿಯಾದ ರೆಹಮತ್ ಮತ್ತು ಗೌಸ್ ಚಾಕು ಇರಿದ...

Know More

ಹುಬ್ಬಳ್ಳಿಯಲ್ಲಿ ಡಿ.28, 29ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ

24-Dec-2021 ಬೆಂಗಳೂರು ನಗರ

ಡಿಸೆಂಬರ್ 28 ಮತ್ತು 29ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಳೆದ ಕೆಲವು ದಿನಗಳಿಂದ ಸರ್ಕಾರ ಮತ್ತು ಸಂಘಟನೆಗಳಲ್ಲಿ...

Know More

ಹುಬ್ಬಳ್ಳಿ : ವಾರದ ಹಿಂದೆ ಸ್ಕಿಡ್ ಆಗಿ ಬಿದ್ದಿದ್ದ ಪೊಲೀಸ್ ಚಿಕಿತ್ಸೆ ಫಲಿಸದೆ ನಿಧನ

19-Dec-2021 ಹುಬ್ಬಳ್ಳಿ-ಧಾರವಾಡ

ನಗರದ ಗಬ್ಬೂರು ಬೈಪಾಸ್ ಬಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್, ಬೈಕ್ ಮೇಲಿಂದ ಸ್ಕಿಡ್ ಆಗಿ ಬಿದ್ದ ಪರಿಣಾಮ, ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.