NewsKarnataka
Thursday, January 27 2022

ಹೊಸ ಮಾದರಿಯ ಎವೈ4 ಕೊರೊನಾ ಸೋಂಕು ಪತ್ತೆ

ಮಧ್ಯಪ್ರದೇಶದ ಇಂದೋರ್‍ನಲ್ಲಿ ಆರು ಮಂದಿಗೆ ಹೊಸ ಮಾದರಿಯ ಎವೈ4 ಕೊರೊನಾ ಸೋಂಕು ಪತ್ತೆ

26-Oct-2021 ಮಧ್ಯ ಪ್ರದೇಶ

ಇಂದೋರ್,ಅ.26 : ಮಧ್ಯಪ್ರದೇಶದ ಇಂದೋರ್‍ನಲ್ಲಿ ಆರು ಮಂದಿಗೆ ಹೊಸ ಮಾದರಿಯ ಎವೈ4 ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ದೆಹಲಿಯಲ್ಲಿರುವ ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ (ಎನ್‍ಸಿಡಿಸಿ) ನೀಡಿರುವ ವರದಿಯಲ್ಲಿ ಈ ಅಂಶ ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ಆರು ಮಂದಿಯ ಗಂಟಲು ದ್ರವವನ್ನು ಜಿನೋಮ್ ಪರೀಕ್ಷೆಗೆ ರವಾನಿಸಲಾಗಿತ್ತು. ಆರು ಮಂದಿಗೆ ಎವೈ4 ಸೋಂಕು ತಗುಲಿರುವುದು ದೃಢಪಟ್ಟಿದೆ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.