ಜೀವನದಲ್ಲಿ ಧೈರ್ಯ ಆತ್ಮವಿಶ್ವಾಸದ ಜೊತೆಗೆ ಹೊಸತನಗಳಿಗೆ ಮುನ್ನುಗ್ಗುವ ಮನೋಭಾವ ಬೆಳೆಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯ ವೃತ್ತಿಜೀವನದಲ್ಲಿ ಇಂದಿನ ಯಶಸ್ಸಿಗೆ ಬಾಲ್ಯದ ದಿನಗಳಲ್ಲಿ ಕಲಿತ ಕೆನರಾ ಶಿಕ್ಷಣ ಸಂಸ್ಥೆಗಳು ನೀಡಿದ ಜೀವನಾನುಭವ ಕಲಿಕೆಯ ಜೊತೆಗೆ ಗಳಿಕೆ ಮೌಲ್ಯಗಳು ಕಾರಣ ಎಂದು ಸೆಂಚುರಿ ಗ್ರೂಪ್ ಅಧ್ಯಕ್ಷ, ಆಡಳಿತ ನಿರ್ದೇಶಕ ಡಾ.ಪಿ.ದಯಾನಂದ ಪೈ...
Know MoreGet latest news karnataka updates on your email.