ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಶೌರ್ಯ, ಧೈರ್ಯದಿಂದ ಗಿನ್ನಿಸ್ ದಾಖಲೆ ಮಾಡುತ್ತೆ. ಆದರೆ ಈ ನಾಯಿ ತನ್ನ ಕಿವಿಯ ಅಳತೆಯಿಂದ ದಾಖಲೆ ಬರೆದಿದೆ. ಬರೋಬ್ಬರಿ 12.38 ಇಂಚು ಉದ್ದದ ಕಿವಿ ಹೊಂದಿರುವ ಅಮೆರಿಕದ ‘ಲೌ’ ಹೆಸರು ಈಗ ಗಿನ್ನಿಸ್ ದಾಖಲೆ ಪುಟ ಸೇರಿದೆ. ಲೌ’ಗೆ ಕೇವಲ ಮೂರು ವರ್ಷವಿದ್ದು, ನೋಡೋಕೆ ಕಪ್ಪು ಮತ್ತು ಕಂದು ಬಣ್ಣದಲ್ಲಿದೆ. ಜೀವಂತವಿರುವ...
Know MoreGet latest news karnataka updates on your email.