'ದತ್ತಾಂಶ (ಡೇಟಾ) ದುರುಪಯೋಗ ಹಿನ್ನೆಲೆಯಲ್ಲಿಇ-ಫಾರ್ಮಸಿಗಳನ್ನು ಮುಚ್ಚಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇದು ಕಾರ್ಯರೂಪಕ್ಕೆ ಬಂದರೆ ಈ ವಲಯಕ್ಕೆ ದೊಡ್ಡ ಹೊಡೆತವಾಗಲಿದೆ. ಅಲ್ಲದೆ, ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಸಚಿವರ ಗುಂಪು (ಜಿಒಎಂ) ಕೂಡ ಡಿಜಿಟಲ್, ಅಂದರೆ ಇ-ಫಾರ್ಮಸಿಗಳ ಪರವಾಗಿಲ್ಲ ಎಂದು ಮೂಲಗಳು...
Know MoreGet latest news karnataka updates on your email.