News Karnataka Kannada
Friday, March 29 2024
Cricket
ಒಮಿಕ್ರಾನ್

ರಾಜ್ಯದಲ್ಲಿ ಮತ್ತೆ ಕೋವಿಡ್‌ ಅಭಿಯಾನ ಆರಂಭ

30-Dec-2023 ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಹೊಸ ತಳಿ ಜೆಎನ್. 1 (JN 1) ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಶೇ 50% ಕ್ಕೂ ಹೆಚ್ಚು ಒಮಿಕ್ರಾನ್ ರೂಪಾಂತರಿ JN.1 ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಜನವರಿ 2ರಿಂದ ರಾಜ್ಯದಲ್ಲಿ ಮತ್ತೆ ಕೋವಿಡ್ ವ್ಯಾಕ್ಸಿನ್ ಅಭಿಯಾನ ಶುರು ಮಾಡಲು ಸರ್ಕಾರ...

Know More

ಲಾಸ್ ಏಂಜಲೀಸ್: ವ್ಯಾಪಕವಾಗುತ್ತಿದೆ ಹೊಸ ಒಮಿಕ್ರಾನ್ ಸಬ್‌ವೇರಿಯಂಟ್ ಸೋಂಕು

06-May-2023 ಆರೋಗ್ಯ

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮಾಹಿತಿಯ ಪ್ರಕಾರ, ಹೊಸ ಒಮಿಕ್ರಾನ್ ಸಬ್‌ವೇರಿಯಂಟ್ ಎಕ್ಸ್‌ಬಿಬಿ.1.16 ಯುಎಸ್‌ನಲ್ಲಿ ವೇಗವಾಗಿ ಹರಡುತ್ತಿದೆ, ಈ ವಾರ ಅದರ ಹರಡುವಿಕೆ ಪ್ರಮಾಣ ಶೇಕಡಾ 12.5 ಕ್ಕೆ ಏರಿದೆ...

Know More

ಕ್ಯಾನ್ಬೆರಾ: 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಅನುಮೋದಿಸಿದ ಆಸ್ಟ್ರೇಲಿಯ

03-Aug-2022 ವಿದೇಶ

ಒಮಿಕ್ರಾನ್ ಉಪ-ರೂಪಾಂತರದ ಸೋಂಕಿನ ಅಲೆಯ ವಿರುದ್ಧ ಆಸ್ಟ್ರೇಲಿಯ ದೇಶವು ಹೋರಾಡುತ್ತಿರುವ ಹಿನ್ನೆಲೆಯಲ್ಲಿ ಆರು ತಿಂಗಳ ವಯಸ್ಸಿನ  ಮಕ್ಕಳು ಸೆಪ್ಟೆಂಬರ್ ನಿಂದ ಕರೋನವೈರಸ್ ಲಸಿಕೆಗೆ ಅರ್ಹರಾಗಿರುತ್ತಾರೆ ಎಂದು ಆರೋಗ್ಯ ಸಚಿವ ಮಾರ್ಕ್ ಬಟ್ಲರ್...

Know More

ಇಸ್ಲಾಮಾಬಾದ್: ಭಾರತೀಯ ಪ್ರಯಾಣಿಕರ  ಮೇಲ್ವಿಚಾರಣೆ  ನಡೆಸಲು ಪಾಕಿಸ್ತಾನ ಆದೇಶ

25-Jul-2022 ವಿದೇಶ

ಒಮಿಕ್ರಾನ್ ರೂಪಾಂತರ ಬಿಎ-275 ನಿಂದ ಉಂಟಾದ ಕೋವಿಡ್ -19 ಪ್ರಕರಣಗಳ ಹೆಚ್ಚಳದ ನಡುವೆ ವಿಮಾನ ಅಥವಾ ಭೂ ಮಾರ್ಗಗಳ ಮೂಲಕ ದೇಶಕ್ಕೆ ಆಗಮಿಸುವ ಭಾರತೀಯ ಪ್ರಯಾಣಿಕರ  ಮೇಲ್ವಿಚಾರಣೆ  ನಡೆಸಲು ಪಾಕಿಸ್ತಾನ...

Know More

ಒಮಿಕ್ರಾನ್‌ ಬಿಎ3, ಬಿಎ4, ಬಿಎ5 ಉಪತಳಿ ಪ್ರಕರಣ ವರದಿಯಾಗಿದೆ: ಡಾ. ಕೆ. ಸುಧಾಕರ್‌

23-Jun-2022 ಬೆಂಗಳೂರು ನಗರ

ಕಳೆದ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ  ಏರಿಕೆ ಕಾಣುತ್ತಿದ್ದು, ಜೂ. 2ರಿಂದ 9ವರೆಗೆ ಜೀನೋಮ್‌ ಸಿಕ್ವೇನ್ಸಿಂಗ್‌ಗೆ ಕಳುಹಿಸಲಾದ 44 ಮಾದರಿಗಳಲ್ಲಿ ಒಮಿಕ್ರಾನ್‌ ಬಿಎ3, ಬಿಎ4, ಬಿಎ5 ಉಪತಳಿ ವರದಿಯಾಗಿದೆ ಎಂದು ಆರೋಗ್ಯ ಸಚಿವ...

Know More

ಉತ್ತರ ಕೊರಿಯಾ:  ಮೊದಲ ಬಾರಿ ಕೊರೋನಾ ರೂಪಾಂತರಿ, ಆರು ಮಂದಿ ಮೃತ

14-May-2022 ವಿದೇಶ

ಮೊದಲ ಬಾರಿಗೆ ಕೊರೋನಾ ರೂಪಾಂತರಿ ಒಮಿಕ್ರಾನ್‌ ದೃಢಪಟ್ಟಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಸುದ್ದಿಸಂಸ್ಥೆ ಕೆಸಿಎನ್‌ಎ ಶುಕ್ರವಾರ ವರದಿ...

Know More

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಒಮಿಕ್ರಾನ್ ಹೆಚ್ಚಳ: ಸೆಮಿ ಲಾಕ್‌ಡೌನ್‌ ಜಾರಿ

05-May-2022 ವಿದೇಶ

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಒಮಿಕ್ರಾನ್ ಹೆಚ್ಚುತ್ತಿದ್ದು, ಮೆಟ್ರೊ ನಿಲ್ದಾಣ, ಶಾಲೆಗಳು, ವ್ಯಾಪಾರ- ವಹಿವಾಟು, ರೆಸ್ಟೋರೆಂಟ್‌ ಮತ್ತು ಜಿಮ್‌ಗಳನ್ನು ಬುಧವಾರದಿಂದ ಬಂದ್‌ ಮಾಡಲಾಗಿದೆ. ಅಲ್ಲದೆ ಸೋಂಕು ತಡೆಗಟ್ಟುವ ಕ್ರಮವಾಗಿ ಕೋವಿಡ್‌ ಪತ್ತೆ ಪರೀಕ್ಷೆಯನ್ನು...

Know More

ಕಾಸರಗೋಡು: ಇಂದು ನಾಲ್ಕು ಮಂದಿಗೆ ಕೊರೋನ ಸೋಂಕು ದೃಢ

26-Mar-2022 ಕಾಸರಗೋಡು

ಜಿಲ್ಲೆಯಲ್ಲಿ ಶನಿವಾರ ನಾಲ್ಕು ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರು ಗುಣಮುಖರಾಗಿದ್ದಾರೆ. 43 ಮಂದಿ ಚಿಕಿತ್ಸೆಯಲ್ಲಿದ್ದಾರೆ. 136 ಮಂದಿ...

Know More

ಮುಂದಿನೆರಡು ವರ್ಷದಲ್ಲಿ ಕಾಡಲಿದೆ ಕರೊನಾ ವೈರಸ್​ನ ರೂಪಾಂತರಿ!

26-Mar-2022 ವಿದೇಶ

ಮುಂದಿನ ಎರಡು ವರ್ಷಗಳಲ್ಲಿ ಒಮಿಕ್ರಾನ್‌ಗಿಂತ ಕೆಟ್ಟದಾದ ಹೊಸ ಕೋವಿಡ್ ರೂಪಾಂತರದ ವೈರಸ್‌ ಕಾಣಲಿದೆ ಎಂದು ಇಂಗ್ಲೆಂಡ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಕ್ರಿಸ್ ವಿಟ್ಟಿ...

Know More

ಕಾಸರಗೋಡು: ಇಂದು 264 ಮಂದಿಗೆ ಕೊರೋನ ಸೋಂಕು ದೃಢ

16-Feb-2022 ಕಾಸರಗೋಡು

: ಜಿಲ್ಲೆಯಲ್ಲಿ ಬುಧವಾರ 264 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, 308 ಮಂದಿ ಗುಣಮುಖರಾಗಿದ್ದಾರೆ. 1,608 ಮಂದಿ ಚಿಕಿತ್ಸೆಯಲ್ಲಿದ್ದಾರೆ. 6,551 ಮಂದಿ...

Know More

ಯುವಕರನ್ನೇ ಹೆಚ್ಚು ಕಾಡುತ್ತಿದೆ ಕೋವಿಡ್‌ ಮೂರನೇ ಅಲೆ: ಐಸಿಎಂಆರ್‌

05-Feb-2022 ದೇಶ

ಒಮಿಕ್ರಾನ್‌ ರೂಪಾಂತರಿಯೊಂದಿಗೆ ದೇಶದಲ್ಲಿ ಕೋವಿಡ್‌ ಮೂರನೆ ಅಲೆ ಉತ್ತಂಗಕ್ಕೆ ಏರುತ್ತಿದ್ದು, ಈ ಬಾರಿಯ ಕೊರೊನಾ ಯುವಕರಲ್ಲಿ ಹೆಚ್ಚು ಕಾಡುತ್ತಿದೆ ಎಂದು ಐಸಿಎಂ ಆರ್‌...

Know More

ಅಮೆರಿಕದಲ್ಲಿ ಕೋವಿಡ್‌ ರೂಪಾಂತರಿ ಸೋಂಕು ಒಮಿಕ್ರಾನ್‌ ನ ಆರ್ಭಟ!

29-Jan-2022 ವಿದೇಶ

ಅಮೆರಿಕದಲ್ಲಿ ಕೋವಿಡ್‌ ರೂಪಾಂತರಿ ಸೋಂಕು ಒಮಿಕ್ರಾನ್‌ ನ ಆರ್ಭಟ ಹೆಚ್ಚಾಗಿದ್ದು, ಇದರ ಪರಿಣಾಮ ಡೆಲ್ಟಾ ಸೋಂಕಿಗಿಂತ ಅತಿ ಹೆಚ್ಚು ಸಾವುಗಳನ್ನು ವರದಿ...

Know More

ದೇಶದಲ್ಲಿ ಒಮಿಕ್ರಾನ್​ ಉಪ ಪ್ರಭೇದ BA2 ಪತ್ತೆ: ಆರು ಮಕ್ಕಳು ಸಹಿತ 16 ಮಂದಿಯಲ್ಲಿ ವೈರಸ್ ದೃಢ!

25-Jan-2022 ಮಧ್ಯ ಪ್ರದೇಶ

ದೇಶದಲ್ಲಿ ಕೊರೋನಾ ಜೊತೆಗೆ ಒಮಿಕ್ರಾನ್ ಸಂಚಲನ ಮೂಡಿಸುತ್ತಿದೆ. ಇದರ ಮದ್ಯೆ ಇದೀಗ ಇದರ ಉಪಪ್ರಭೇದವಾಗಿರುವ BA2 ವೈರಸ್ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಆತಂಕ...

Know More

ರಾಜ್ಯದಲ್ಲಿ ಇಂದು 165 ಮಂದಿಗೆ ಒಮಿಕ್ರಾನ್ ದೃಢ: ಸೋಂಕಿತರ ಸಂಖ್ಯೆ 931ಕ್ಕೆ ಏರಿಕೆ

23-Jan-2022 ಬೆಂಗಳೂರು ನಗರ

ರಾಜ್ಯದಲ್ಲಿ ಇಂದು ಹೊಸದಾಗಿ 165 ಮಂದಿಗೆ ಒಮಿಕ್ರಾನ್ ದೃಢಪಟ್ಟಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ , ಬೆಂಗಳೂರಿನಲ್ಲಿ ಇಂದು ಹೊಸದಾಗಿ 165 ಜನರಿಗೆ...

Know More

ರಾಜ್ಯದಲ್ಲಿ 8,126 ಮಕ್ಕಳಿಗೆ ಕರೊನಾ ಸೋಂಕು ದೃಢ

11-Jan-2022 ಬೆಂಗಳೂರು ನಗರ

ರಾಜ್ಯದಲ್ಲಿ ಜ.1ರಿಂದ ಈವರೆಗೆ 19 ವರ್ಷದೊಳಗಿನ 8126 ಮಕ್ಕಳಿಗೆ ಕರೊನಾ ಸೋಂಕು ದೃಢಪಟ್ಟಿದೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಅವಧಿಗಿಂತ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹರಡುವಿಕೆ ಪ್ರಮಾಣ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು