ಉತ್ತರ ಪ್ರದೇಶ ರಾಜ್ಯ ಸರಕಾರ ಮಾಲಕತ್ವದ ದಕ್ಷಿಣಾಂಚಲ್ ವಿದ್ಯುತ್ ವಿತರಣ ನಿಗಮ ಲಿಮಿಟೆಡ್ನಲ್ಲಿ (ಡಿವಿವಿಎನ್ಎಲ್) ಸಬ್ ಡಿವಿಶನಲ್ ಆಫೀಸರ್ (ಎಸ್ಡಿಒ) ಆಗಿ ಸೇವೆ ಸಲ್ಲಿಸುತ್ತಿರುವ ರವೀಂದ್ರ ಪ್ರಕಾಶ್ ಗೌತಮ್ ಎಂಬವರನ್ನು ತಮ್ಮ ಚೇಂಬರ್ನಲ್ಲಿ ಅಲ್ ಕಾಯಿದಾ ಉಗ್ರವಾದಿ ಸಂಘ ಟನೆಯ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಫೋಟೋವನ್ನುಗೋಡೆಗೆ ನೇತು ಹಾಕಿಕೊಂಡಿದ್ದಕ್ಕಾಗಿ...
Know MoreGet latest news karnataka updates on your email.