News Karnataka Kannada
Friday, March 29 2024
Cricket
ಕಡಲ್ಕೊರೆತ

ಮಂಗಳೂರು: ಸತ್ತವರ ಪರಿಹಾರಕ್ಕೆ ಮಾನದಂಡ ಕೇಳಿದರೆ ಕತೆಯೇನು- ಸಚಿವ ಮಾಂಕಾಳ ವೈದ್ಯ ಪ್ರಶ್ನೆ

16-Jun-2023 ಮಂಗಳೂರು

ಕಡಲ್ಕೊರೆತ ಸಮಸ್ಯೆ ಪ್ರತಿ ವರ್ಷ ಕಾಡುತ್ತಿದೆ. ಈ ಬಗ್ಗೆ ಸಮಸ್ಯೆ ಎದುರಾಗುವ ಮೊದಲೇ ಕ್ರಮ ತೆಗೆದುಕೊಳ್ಳಬೇಕಾದ್ದು ಸರಕಾರ ಜವಾಬ್ದಾರಿ. ಆ ಕೆಲಸವನ್ನು ನಾವು ಮಾಡುತ್ತೇವೆ. ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಮೀನುಗಾರಿಕೆ, ಬಂದರು ಮತ್ತು ಜಲಸಾರಿಗೆ ಸಚಿವ ಮಾಂಕಾಳು ವೈದ್ಯ...

Know More

ಬಿಪರ್ ಜಾಯ್ ಚಂಡಮಾರುತ ಅಬ್ಬರ: ಮರವಂತೆಯಲ್ಲಿ ಕಡಲ್ಕೊರೆತ

15-Jun-2023 ಉಡುಪಿ

ಬಿಪರ್ ಜಾಯ್ ಚಂಡಮಾರುತದಿಂದ ಕಡಲಬ್ಬರ ಉಂಟಾದ ಕಾರಣ ಬೈಂದೂರು ತಾಲೂಕಿನ ಮರವಂತೆಯಲ್ಲಿ ಕಡಲ್ಕೊರೆತ ಉಂಟಾಗಿ ಫಿಷರೀಸ್ ರಸ್ತೆ ಬಿರುಕು...

Know More

ಮಂಗಳೂರು: ಕಡಲ್ಕೊರೆತ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಗುಂಡೂರಾವ್‌, ಸ್ಪೀಕರ್‌ ಭೇಟಿ

11-Jun-2023 ಮಂಗಳೂರು

ಮಂಗಳೂರಿನ ಕಡಲ್ಕೊರೆತ ಪ್ರದೇಶಕ್ಕೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಉಚ್ಚಿಲ ಬಟ್ಟಪಾಡಿ ಕಡಲ್ಕೊರೆತ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, ಉಳ್ಳಾಲ ಶಾಸಕ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಸಾಥ್ ಉಸ್ತುವಾರಿ ಸಚಿವರಿಗೆ...

Know More

ಕಾಸರಗೋಡು: ಬೇಕಲತೃಕ್ಕನ್ನಾಡ್  ತೀರದಲ್ಲಿ ಕಡಲ್ಕೊರೆತ

14-Aug-2022 ಕಾಸರಗೋಡು

ಬೇಕಲ ತೃಕ್ಕನ್ನಾಡ್  ತೀರದಲ್ಲಿ  ಕಡಲ್ಕೊರೆತ ತೀವ್ರ ಗೊಂಡಿದ್ದು, ಮೂರು ಕುಟುಂಬ ಗಳನ್ನು ಸುರಕ್ಷಿತ ಸ್ಥಳಕ್ಕೆ   ಸ್ಥಳಾಂತರಿಸಲಾಗಿದೆ ಈ ತೀರದ ಹತ್ತಕ್ಕೂ ಅಧಿಕ ಮನೆಗಳು...

Know More

ಮಂಗಳೂರು: ಕಡಲ್ಕೊರೆತ ಬಗ್ಗೆ ಸರಕಾರಕ್ಕೆ ಆಲಸ್ಯವೇಕೆ ಎಂದು ಪ್ರಶ್ನಿಸಿದ ಎಂ ವೀರಪ್ಪ ಮೊಯಿಲಿ

23-Jul-2022 ಮಂಗಳೂರು

ಕಡಲ್ಕೊರೆತ ತುರ್ತು ತಡೆ ಕಾಮಗಾರಿಗೆ ಎನ್ಡಿಆರ್ಎಫ್ ಸ್ಕೀಮ್ ನಿಂದ ಹಣ ಬಿಡುಗಡೆ ಮಾಡಲು ಅವಕಾಶವಿದ್ದರೂ ಎನ್ಡಿಆರ್ಎಫ್ ನಿಧಿಯನ್ನು ಖರ್ಚು ಮಾಡದೆ ಸುಮ್ಮನೆ...

Know More

ಮಂಗಳೂರು: ಸಚಿವರಿಂದ ಕಡಲ್ಕೊರೆತದ ಸ್ಥಳ ಪರಿಶೀಲನೆ

07-Jul-2022 ಮಂಗಳೂರು

ಕಡಲ ಕೊರೆತಕ್ಕೆ ಒಳಗಾಗಿರುವ ಉಳ್ಳಾಲದ ಬಟ್ಪಪಾಡೆ ಸ್ಥಳಕ್ಕೆ ಕಂದಾಯ ಸಚಿವರಾದ ಆರ್.ಅಶೋಕ್, ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್, ಬಂದರು, ಮೀನುಗಾರಿಕೆ ಜಾಗೂ ಒಳನಾಡು ಜಲಸಾರಿಗೆ ಸಚಿವರಾದ...

Know More

ಮಂಗಳೂರು| ಕಡಲ್ಕೊರೆತ ಸಮಸ್ಯೆ ಪರಿಹರಿಸಲು ಸರ್ಕಾರ ಬೆಂಬಲ ಕೊಡ್ತಿಲ್ಲ: ಯು.ಟಿ.ಖಾದರ್

01-Jul-2022 ಮಂಗಳೂರು

ಕಡಲ್ಕೊರೆತ ಸಮಸ್ಯೆ ಪರಿಹರಿಸಲು ಸರ್ಕಾರ ಬೆಂಬಲ ಕೊಡ್ತಿಲ್ಲ, ಕಳೆದ ಮೂರು ವರ್ಷಗಳಿಂದ ನನಗೆ ಬಿಜೆಪಿ ಸರ್ಕಾರ ಬೆಂಬಲ ನೀಡ್ತಿಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಗಂಭೀರ ಆರೋಪ...

Know More

ಕಡಲ್ಕೊರೆತ ಪ್ರದೇಶವಾದ ಸೀಗ್ರೌಂಡ್ ಬಳಿಗೆ ಶಾಸಕ ಯು.ಟಿ ಖಾದರ್ ಭೇಟಿ

26-Jun-2022 ಮಂಗಳೂರು

ಉಳ್ಳಾಲ ಕಡಲ್ಕೊರೆತ ಪ್ರದೇಶವಾದ ಸೀಗ್ರೌಂಡ್ ಬಳಿಗೆ ಶಾಸಕ ಯು.ಟಿ ಖಾದರ್ ಭಾನುವಾರ ಬೆಳಗ್ಗೆ ಭೇಟಿ ನೀಡಿ ಕಡಲ್ಕೊರೆತದಿಂದ ಅಪಾಯದಂಚಿನಲ್ಲಿರುವ ಮನೆಗಳ ಪರಿಶೀಲನೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು