News Karnataka Kannada
Saturday, April 20 2024
Cricket

ದಾಖಲೆ ಬೆಲೆಗೆ ಮಾರಾಟವಾದ ʼಕಾಂತಾರ ಪ್ರೀಕ್ವೆಲ್‌ʼ ಓಟಿಟಿ ರೈಟ್ಸ್

21-Mar-2024 ಮನರಂಜನೆ

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ 'ಕಾಂತಾರ-ಒಂದು ದಂತಕಥೆ'ಯ ಮೊದಲ ಅಧ್ಯಾಯ ರಿಲೀಸ್ ಗೂ ಮೊದಲೇ ಭರ್ಜರಿ ಕಲೆಕ್ಷನ್ ಮಾಡಿದೆ. ದೊಡ್ಡ ಮೊತ್ತಕ್ಕೆ ಪ್ರೈಂ ವಿಡಿಯೊ ಈ ಸಿನಿಮಾವನ್ನು ಖರೀದಿಸಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾನು ಖರೀದಿಸಿದ 29 ಸಿನಿಮಾಗಳ ಶೀರ್ಷಿಕೆಯನ್ನು ಪ್ರೈಂ...

Know More

‘ಕಾಂತಾರ’ ನಾಯಕಿ ಸಪ್ತಮಿ ಗೌಡ ಕಿರುತೆರೆಗೆ ಎಂಟ್ರಿ

04-Feb-2024 ಮನರಂಜನೆ

'ಕಾಂತಾರ’ ಸಿನಿಮಾ ನಾಯಕಿ ಸಪ್ತಮಿ ಗೌಡ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಬಿಗ್​ಬಾಸ್​ಗೆ ಸಪ್ತಮಿ ಗೌಡ ಬಂದಿದ್ದರು. ಮುಟ್ಟಿನ ಕಪ್​ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಪ್ತಮಿ ಗೌಡ, ಅದೇ ಕಾರ್ಯಕ್ಕಾಗಿ ಬಿಗ್​ಬಾಸ್...

Know More

ಕಾಂತಾರ ಚಿತ್ರಕ್ಕೆ ಐತಿಹಾಸಿಕ ಕೊಡಲಿ ನೀಡಲು ಮುಂದಾದ ಕಾಸರಗೋಡಿನ ರಾಜಮನೆತನ

08-Dec-2023 ಗಾಂಧಿನಗರ

ಕಾಂತಾರ ಪ್ರೀಕ್ವೆಲ್ ಭಾರಿ ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ನಡೆದಿದೆ. ಕಾಂತಾರದಲ್ಲಿ ತುಳುನಾಡಿನ ಆರಾಧ್ಯ ದೈವ ಪಂಜುರ್ಲಿಯನ್ನು ಮೂಲ ಕಥಾವಸ್ತುವನ್ನಾಗಿಟ್ಟು ಚಿತ್ರದ ಕಥೆಯನ್ನು ಹಣೆಯಲಾಗಿದೆ. ಆದರೆ ಮುಂಬರುವ ಕಾಂತಾರ ಪ್ರೀಕ್ವೆಲ್‌ನಲ್ಲಿ ನಿರ್ದೇಶಕ-...

Know More

ಕಾಂತಾರ ಎಫೆಕ್ಟ್, ದೈವಾರಾಧನೆ ವೀಕ್ಷಣೆಗೆ ಟಿಕೆಟ್: ಸಿಡಿದೆದ್ದ ದೈವಾರಾಧಕರು

29-Nov-2023 ಮಂಗಳೂರು

ತುಳುನಾಡಿನ ದೈವ ನರ್ತನ ವೀಕ್ಷಣೆಗೆ ಟ್ರಾವೆಲ್ ಪ್ಯಾಕೇಜ್ ಗೆ ಟ್ರಾವೆಲ್ ಏಜೆಂನ್ಸಿ...

Know More

ಇಂದು ‘ಕಾಂತಾರ 2’ ಬಗ್ಗೆ ಬಿಗ್ ಅಪ್​ಡೇಟ್: ಫಸ್ಟ್ ಲುಕ್ ನೋಡಲು ಕ್ಷಣಗಣನೆ ಶುರು

27-Nov-2023 ಮನರಂಜನೆ

‘ಕಾಂತಾರ’ ಸಿನಿಮಾ ರಿಲೀಸ್ ಆಗಿ ವರ್ಷದ ಮೇಲಾಗಿದೆ. ಈ ಚಿತ್ರಕ್ಕೆ ಪ್ರೀಕ್ವೆಲ್ ಬರಲಿದೆ ಎಂದು ಈ ಮೊದಲೇ ಘೋಷಣೆ ಆಗಿತ್ತು. ಸಿನಿಮಾ ಶೂಟಿಂಗ್ ಶುರುವಿನ ಬಗ್ಗೆ ಆಗೊಂದು, ಈಗೊಂದು ಸುದ್ದಿ ಹರಿದಾಡುತ್ತಲೇ...

Know More

‘ಕಾಂತಾರ 2 ಗಾಗಿ ಉದ್ದನೆಯ ಗಡ್ಡ ಬಿಟ್ಟ ರಿಷಬ್ ಶೆಟ್ಟಿ

14-Nov-2023 ಗಾಂಧಿನಗರ

ಬೆಂಗಳೂರು: ‘ಕಾಂತಾರ’ ಸಿನಿಮಾ ಜಗತ್ತಿನ ಗಮನಸೆಳೆದು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಎಲ್ಲರಿಗೂ ತಿಳಿದಿದೆ. ಇದೀಗ ‘ಕಾಂತಾರ’ ಕತೆಯನ್ನು ಮತ್ತಷ್ಟು ಬೆಳೆಸಿ ಇನ್ನೊಂದು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ ರಿಷಬ್ ಶೆಟ್ಟಿ. ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್...

Know More

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಕಾಂತಾರ” ಕಂಪು

28-Oct-2023 ಮನರಂಜನೆ

ಕರಾವಳಿಯ ಮಣ್ಣಿನ ಸೊಗಡಿನ ಕಾಂತಾರ ಚಿತ್ರ ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿದ್ದು ಎಲ್ಲರಿಗೂ ಗೊತ್ತಿದೆ. ಇದೀಗ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ’ ಸಿನಿಮಾ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ...

Know More

ʻಕಾಂತಾರ ಅಪ್ಡೇಟ್ʼ: ಭರ್ಜರಿ ಸಿಹಿ ಸುದ್ದಿ ಕೊಟ್ಟ ಹೊಂಬಾಳೆ

29-Sep-2023 ಗಾಂಧಿನಗರ

ʻಕಾಂತಾರʼ ರಿಷಬ್ ಶೆಟ್ಟಿ ನಿರ್ದೇಶಿಸಿ ಹಾಗೂ ನಟಿಸಿದ್ದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿತ್ತು. ಈ ಚಿತ್ರ ರಿಲೀಸ್ ಆಗಿ ಸೆಪ್ಟೆಂಬರ್ 30ಕ್ಕೆ ಒಂದು ವರ್ಷ ಕಳೆಯಲಿದೆ. ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೊಸ ಘೋಷಣೆ...

Know More

ದೈವ ನರ್ತಕರು, ಅಪ್ಪು ಸರ್, ಕನ್ನಡಿಗರಿಗೆ ಕಾಂತಾರ ಸಮರ್ಪಣೆ: ರಿಷಬ್‌ ಟ್ವೀಟ್‌ ವೈರಲ್‌

19-Sep-2023 ಬೆಂಗಳೂರು ನಗರ

ರಿಷಬ್​ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ‘ಕಾಂತಾರ’ ಸಿನಿಮಾ ಹಿಟ್‌ ಆಗಿದ್ದು, ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಪ್ರಶಸ್ತಿ ಪಡೆಯುವಲ್ಲಿಯೂ ಸಿನಿಮಾ ದಾಖಲೆ ಮಾಡುತ್ತಲೇ...

Know More

ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ

07-Jul-2023 ಸಾಂಡಲ್ ವುಡ್

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಇಂದು (ಜುಲೈ 7)ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಾಂತಾರ ಸಕ್ಸಸ್ ನಂತರ ತಮ್ಮ ಅಭಿಮಾನಿಗಳ ಜೊತೆಗೆ ತಮ್ಮ 40ನೇ ವರ್ಷದ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ...

Know More

‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ

28-Jun-2023 ಸಾಂಡಲ್ ವುಡ್

‘ಕಾಂತಾರ’ ಚಿತ್ರದ ಬಳಿಕ ರಿಷಬ್ ಶೆಟ್ಟಿ ಅವರ ಖ್ಯಾತಿ ಹೆಚ್ಚಿದೆ. ಈಗ ಅವರು ಅಮೆರಿಕಕ್ಕೆ ತೆರಳಿ ಅಲ್ಲಿನ ಕನ್ನಡಿಗರು ನೀಡುವ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ಪಡೆದಿದ್ದಾರೆ. ಅಮೇರಿಕದ ವಾಷಿಂಗ್ಟನ್​ನ ಸಿಯಾಟಲ್​​ನಲ್ಲಿರುವ ಪ್ಯಾರಾಮೌಂಟ್...

Know More

ಜುಗಲ್‌ ಬಂದಿಯಲ್ಲಿ ಮಾನಸಿ ಸುಧೀರ್‌ ಮೆರಗು

25-Mar-2023 ಸಾಂಡಲ್ ವುಡ್

ಕಾಂತಾರ ಚಿತ್ರದಲ್ಲಿ ಗಮನಸೆಳೆದ ಪಾತ್ರಗಳ ಪೈಕಿ ತಾಯಿ ಪಾತ್ರವೂ ಒಂದು. ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಾನಸಿ ಸುಧೀರ್‌, ಈಗ ಸದ್ದಿಲ್ಲದೇ ಇನ್ನೊಂದು ಹೊಸ ಚಿತ್ರದಲ್ಲಿ ತಾಯಿಯಾಗಿ...

Know More

ಬೆಂಗಳೂರು: ವಿಶ್ವಸಂಸ್ಥೆಯಲ್ಲಿ ಕನ್ನಡದ ಕಂಪು ಪಸರಿಸಿದ ರಿಷಬ್ ಶೆಟ್ಟಿ

16-Mar-2023 ಸಾಂಡಲ್ ವುಡ್

ನಿರ್ದೇಶಕ ರಿಷಬ್ ಶೆಟ್ಟಿ ವಿಶ್ವ ಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡಿದ್ದು, ವಿಶ್ವಸಂಸ್ಥೆಯ (ಯುನೈಟೆಡ್ ನೇಷನ್ಸ್) ಪ್ರಧಾನ ಕಚೇರಿಯಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿ ಭಾಷಣ ಮಾಡಿದ್ದಾರೆ. ಪರಿಸರ ಸಂರಕ್ಷಣೆ ಹಾಗೂ 'ಕಾಂತಾರ' ಸಿನಿಮಾದ ಬಗ್ಗೆ ವಿಶ್ವಸಂಸ್ಥೆಯಲ್ಲಿ ರಿಷಬ್...

Know More

ಬೆಂಗಳೂರು: ವಿಶ್ವಸಂಸ್ಥೆಯಲ್ಲಿ ಪ್ರದರ್ಶನಗೊಳ್ಳಲಿದೆ ಕಾಂತಾರ

16-Mar-2023 ಮನರಂಜನೆ

ದೇಶ ವಿದೇಶಗಳಲ್ಲಿ, ಪ್ರಸಿದ್ಧಿ ಪಡೆದಿರುವ ಕಾಂತಾರ ಚಿತ್ರ ಶುಕ್ರವಾರ ಜಿನೇವಾದಲ್ಲಿರುವ ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ಪ್ರದ ರ್ಶನ ಕಾಣಲಿದೆ. ಈಗಾಗಲೇ ಜನೇವಾಕ್ಕೆ ಪ್ರಯಾಣ ಬೆಳೆಸಿರುವ ರಿಷಬ್ ಶೆಟ್ಟಿಯವರು ವಿಶ್ವಸಂಸ್ಥೆಯ ಹಾಲ್ ನಂ. 11...

Know More

ಬೆಂಗಳೂರು: ಯುವ ಚಿತ್ರದಲ್ಲಿ ಸಪ್ತಮಿ ಗೌಡ ಅಲೆ

07-Mar-2023 ಗಾಂಧಿನಗರ

ಕಾಂತಾರ ಚಿತ್ರದ ಮೂಲಕ ಹೊಸ ಅಲೆ ಸೃಷ್ಟಿಸಿದ ಸ್ಯಾಂಡಲ್‌ವುಡ್ ನಟಿ ಸಪ್ತಮಿ ಗೌಡ ಅವರನ್ನು ತಮ್ಮ ಮುಂಬರುವ ಕನ್ನಡ ಚಲನಚಿತ್ರ 'ಯುವ' ಗಾಗಿ ತಯಾರಕರು ಆಯ್ಕೆ ಮಾಡಿದ್ದಾರೆ. ಸಂತೋಷ್ ಆನಂದರಾಮ್ ಅವರ ನಿರ್ದೇಶನದ ಮಾಡಿದ್ದು,...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು