News Karnataka Kannada
Thursday, March 28 2024
Cricket

`ಎಮ್ಮೆ ಹಾಲು’ ಮಾರಾಟ ಸ್ಥಗಿತಕ್ಕೆ ಕೆಎಂಎಫ್ ಚಿಂತನೆ!

19-Mar-2024 ಬೆಂಗಳೂರು

ಬೇಡಿಕೆ ಇಳಿಕೆಯಾದ ಕಾರಣ ಎಮ್ಮೆ ಹಾಲು ಮಾರಾಟ ಸ್ಥಗಿತಕ್ಕೆ ಕರ್ನಾಟಕ ಹಾಲು ಮಹಾ ಮಂಡಳಿ ಚಿಂತನೆ ನಡೆಸಿದೆ. ಕೆಲ ತಿಂಗಳ ಹಿಂದೆಯಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದ ಎಮ್ಮೆ ಹಾಲಿಗೆ ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಮಾರಾಟವನ್ನು ಸ್ಥಗಿತಗೊಳಿಸುವ ಸಂಬಂಧ ಕೆಎಂಎಫ್ ಚಿಂತನೆ ನಡೆಸಿದೆ ಎಂದು ತಿಳಿದು...

Know More

ವಿದೇಶಗಳಿಗೆ ಕೆ.ಎಂ.ಎಫ್ ಉತ್ಪನ್ನಗಳ ರವಾನೆ ಹೆಮ್ಮೆಯ ವಿಷಯ: ಶಾಸಕ ಯಶ್ ಪಾಲ್ ಸುವರ್ಣ

22-Jan-2024 ಉಡುಪಿ

ರಾಜ್ಯ, ಹೊರ ರಾಜ್ಯಗಳ ಜತೆಗೆ ದೇಶ, ವಿದೇಶಗಳಲ್ಲೂ ಕೆಎಂಎಫ್ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದೆ. ಕೆಎಂಎಫ್‌ನ ಈ ಮಟ್ಟದ ಏಳಿಗೆಗೆ ಇಲ್ಲಿನ ರೈತರ ಪ್ರಾಮಾಣಿಕತೆ, ಆಡಳಿತ ಮಂಡಳಿಯ ಪರಿಶ್ರಮವೇ ಕಾರಣ ಎಂದು ಉಡುಪಿ ಶಾಸಕ...

Know More

ಕೆಎಂಎಫ್‌ ನ ‘ನಂದಿನಿ ಎಮ್ಮೆ ಹಾಲು’, ‘ನಂದಿನಿ ಮೊಸರು ಲೈಟ್‌’ ಬಿಡುಗಡೆ

22-Dec-2023 ಬೆಂಗಳೂರು

ಕೆಎಂಎಫ್‌ ನಂದಿನಿ ಬ್ರ್ಯಾಂಡ್‌ನ ‘ನಂದಿನಿ ಎಮ್ಮೆ ಹಾಲು’ ಮತ್ತು ‘ನಂದಿನಿ ಮೊಸರು ಲೈಟ್‌’ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ...

Know More

ಮಾರುಕಟ್ಟೆಗೆ ಬರಲಿದೆ ಎಮ್ಮೆ ಹಾಲು: ರೇಟ್‌ ಎಷ್ಟು ಗೊತ್ತಾ?

19-Dec-2023 ಬೆಂಗಳೂರು

ಕೆಎಂಎಫ್‌ ಈಗಾಲೇ ಹಲವು ರೀತಿ ಹಾಲು, ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಕೆಎಂಎಫ್‌ ಎಮ್ಮೆಯ ಹಾಲು ಮಾರಾಟ ಮಾಡಲು...

Know More

ಶೀಘ್ರದಲ್ಲಿಯೇ ನಂದಿನಿ ಹಾಲಿನ ದರ ಏರಿಕೆ?

11-Nov-2023 ಬೆಂಗಳೂರು

ಬೆಂಗಳೂರು: ದರ ಏರಿಕೆ ಸುಳಿಯಲ್ಲಿ ಸಿಲುಕಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ಎದುರಾಗುವ ಸಾಧ್ಯತೆಯಿದೆ. ನಂದಿನಿ ಹಾಲಿನ ದರ ಹೆಚ್ಚಿಸಲು ಹಾಲು ಒಕ್ಕೂಟಗಳು ಸರ್ಕಾರ ಮುಂದೆ ಪ್ರಸ್ತಾವ ಸಲ್ಲಿಸಿದ್ದು, ಹೊಸ ವರ್ಷದ ಆರಂಭದಲ್ಲಿ ಹಾಲು-ಮೊಸರಿನ...

Know More

ಇನ್ಮುಂದೆ ಅಂತಾರಾಷ್ಟ್ರೀಯ ಏರ್ ಲೈನ್ಸ್ ಗಳಲ್ಲೂ ಸಿಗಲಿವೆ ನಂದಿ‌ನಿ ಹಾಲಿನ ಉತ್ಪನ್ನ

04-Aug-2023 ಬೆಂಗಳೂರು

ಕರ್ನಾಟಕದ ಕೆಎಂಎಫ್​ನ ನಂದಿನಿ ಉತ್ಪನ್ನಗಳು ಇನ್ಮುಂದೆ ಆಗಸದಲ್ಲೂ ಸಿಗಲಿವೆ. ಅಂತಾರಾಷ್ಟ್ರೀಯ ವಿಮಾನಗಳಲ್ಲೂ ನಂದಿನಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ಕಂಪನಿಗಳು ಕೆಎಂಎಫ್ ಗೆ ಪ್ರಸ್ತಾವನೆ...

Know More

ನಂದಿನಿ ಉತ್ಪನ್ನಗಳಿಗೆ ಇನ್ಮುಂದೆ ಶಿವಣ್ಣ ರಾಯಭಾರಿ

01-Aug-2023 ಬೆಂಗಳೂರು

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಪ್ರತೀಕ ನಂದಿನಿ ಹಾಲು ಉತ್ಪನ್ನಗಳಿಗೆ ರಾಯಭಾರಿಯಾಗಿ ಸ್ಯಾಂಡಲ್ ವುಡ್ ನ ಹೆಸರಾಂತ ನಟ ಶಿವರಾಜ್ ಕುಮಾರ್ ಆಯ್ಕೆಯಾಗಿದ್ದಾರೆ. ಇಂದು ಶಿವರಾಜ್ ಕುಮಾರ್ ಜೊತೆ ಕೆಎಂಎಫ್ ಅಧಿಕಾರಿಗಳು ಮಾತುಕತೆ ನಡೆಸಿ, ಶಿವರಾಜ್...

Know More

ತಿರುಪತಿ ಲಡ್ಡುಗೆ ಇನ್ಮುಂದೆ ನಂದಿನಿ ತುಪ್ಪ ಬಳಸಲ್ಲ ಏಕೆ ಗೊತ್ತಾ

31-Jul-2023 ಬೆಂಗಳೂರು

ತಿರುಪತಿ ಲಡ್ಡು ವಿಶಿಷ್ಟ ಸ್ವಾದದ ದೇವರ ಪರಮಪ್ರಸಾದ ಈ ಲಡ್ಡು ತಯಾರಿಕೆಗೆ ಇದುವರೆಗೆ ಕರ್ನಾಟಕದ ನಂದಿನಿ ತುಪ್ಪವನ್ನು ಬಳಕೆ ಮಾಡಲಾಗುತ್ತಿತ್ತು. ಸುಮಾರು 50 ವರ್ಷಗಳ ನಂತರ ತಿರುಪತಿ ತಿರುಮಲ ಟ್ರಸ್ಟ್ (ಟಿಟಿಡಿ) ತನ್ನ ಪ್ರಸಿದ್ಧ...

Know More

ಮಿಲ್ಮಾ ವರ್ಸಸ್‌ ಕೆಎಂಎಫ್‌: ಕೇರಳದಲ್ಲಿ ಕೆಎಂಎಫ್‌ ಹಾಲು ಮಳಿಗೆ ವಿಸ್ತರಣೆಗೆ ತಡೆ

28-Jun-2023 ಬೆಂಗಳೂರು

ತಮ್ಮ ರಾಜ್ಯದಲ್ಲಿ ನಂದಿನಿ ಹಾಲಿನ ಡೈರಿಗಳನ್ನು ವಿಸ್ತರಣೆ ಮಾಡದಂತೆ, ಕೆಎಂಎಫ್‌ ನೊಂದಿಗೆ ಕೇರಳ ಸರ್ಕಾರದ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಕೇರಳದ ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಹಾಲು ಸಹಕಾರಿಗಳ ಸಚಿವ ಜೆ...

Know More

ಹೈನುಗಾರರ ನೆರವಿಗೆ ಎಲ್ಲರೂ ಸಹಕಾರ ನೀಡಬೇಕು: ಡಿ.ಕೆ ಶಿವಕುಮಾರ್

10-Apr-2023 ಹಾಸನ

ನಾಡಿನ ರೈತರ ಹಾಲು ಉತ್ಪಾದಕರ ಹಿತಕ್ಕಾಗಿ ಕೆಎಂಎಫ್ (ನಂದಿನಿ) ಉಳಿಸಿ- ಬೆಳೆಸಬೇಕು ಇದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್...

Know More

ಬೆಂಗಳೂರು ಗ್ರಾಮಾಂತರ: ಅವೈಜ್ಞಾನಿಕ ಹಾಲಿನ ಬೆಲೆ ವಿರೋಧಿಸಿ ಧರಣಿ ನಡೆಸುವುದಾಗಿ ರೈತರ ಎಚ್ಚರಿಕ

02-Nov-2022 ಬೆಂಗಳೂರು ಗ್ರಾಮಾಂತರ

ಪಶು ಆಹಾರದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ ಹಾಲಿನ ಬೆಲೆ ಅವೈಜ್ಞಾನಿಕವಾಗಿದೆ. ಈ ಸಂಬಂಧ ನ.8ರ ಶನಿವಾರ ರಾಜಾನುಕುಂಟೆಯಲ್ಲಿರುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಪಶು ಆಹಾರ ಘಟಕದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು...

Know More

ಮಂಗಳೂರು: ನಂದಿನಿ ಹಾಲಿನ ದರ 3 ರೂ. ಹೆಚ್ಚಳಕ್ಕೆ ಕೆಎಂಎಫ್ ನಿರ್ಧಾರ

12-Sep-2022 ಮಂಗಳೂರು

ಕೆಎಂಎಫ್ ಪ್ರತಿ ಲೀಟರ್ ಹಾಲಿನ ದರವನ್ನು 3 ಹೆಚ್ಚಿಸಲು ತೀರ್ಮಾನಿಸಿದ್ದು, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ...

Know More

ಕೆಎಂಎಫ್ ನಂದಿನಿ ಹಾಲಿನ ದರ 2 ರೂ. ಹೆಚ್ಚಳ ಸಾಧ್ಯತೆ

07-Apr-2022 ಬೆಂಗಳೂರು ನಗರ

ಪ್ರತಿ ಲೀಟರ್ ಹಾಲಿನ ದರವನ್ನು 5 ರೂಪಾಯಿ ಹೆಚ್ಚಳ ಮಾಡುವಂತೆ ಹಾಲು ಒಕ್ಕೂಟಗಳಿಂದ ಕೆಎಂಎಫ್ ಗೆ ಪ್ರಸ್ತಾವನೆ...

Know More

ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್​ ರಾಜ್​ಕುಮಾರ್​ ಭಾವಚಿತ್ರ ಮುದ್ರಿಸಿದ ಕೆಎಂಎಫ್

31-Dec-2021 ಬೆಂಗಳೂರು ನಗರ

ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ನಟ ಪುನೀತ್​ ರಾಜ್​ಕುಮಾರ್​ ಅವರ ಭಾವಚಿತ್ರ ಮುದ್ರಿಸುವ ಮೂಲಕ ಕೆಎಂಎಫ್​ ಅಪ್ಪುಗೆ ವಿಶೇಷ ಗೌರವ...

Know More

ನಂದಿನಿ ತುಪ್ಪದ ಪ್ಯಾಕೆಟ್ ಮೇಲೆ ಹೊಲೊಗ್ರಾಂ-ಕ್ಯೂಆರ್ ಕೋಡ್ ನಮೂದಿಸಲು ನಿರ್ಧಾರ

21-Dec-2021 ಬೆಂಗಳೂರು ನಗರ

ಕರ್ನಾಟಕ ಹಾಲು ಮಹಾ ಮಂಡಳಿ ನಂದಿನಿ ತುಪ್ಪದ ಪ್ಯಾಕೆಟ್ ಗಳ ಮೇಲೆ ಹೊಲೊಗ್ರಾಂ ಹಾಗೂ ಕ್ಯೂಆರ್ ಕೋಡ್ ನಮೂದಿಸಲು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು