ಕೆನಡಾ: ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೋ ಸರ್ಕಾರದಲ್ಲಿ ಭಾರತ ಮೂಲದ ಅನಿತಾ ಆನಂದ್(54)ರನ್ನು ನೂತನ ರಕ್ಷಣಾ ಸಚಿವರಾಗಿ ನೇಮಕ ಮಾಡಲಾಗಿದೆ. ಈ ಸ್ಥಾನಕ್ಕೇರಿರುವ 2ನೇ ಮಹಿಳಾ ನಾಯಕಿ ಇವರಾಗಿದ್ದಾರೆ. ಇವರ ಆಡಳಿತಕ್ಕೂ ಮೊದಲು ಭಾರತ ಮೂಲದ ಹರ್ಜಿತ್ ಸಜ್ಜನ್ ಅವರು ಕೆನಡಾ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಅನಿತಾ ಆನಂದ್ ಕಾರ್ಯ ಮೆಚ್ಚುಗೆಗೆ...
Know MoreGet latest news karnataka updates on your email.