ಭಾರೀ ಮಳೆ ಸುರಿದ ಪರಿಣಾಮ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಐದಾರು ಕೆರೆಗಳು ಕೋಡಿ ಬಿದ್ದ ಪರಿಣಾಮ ಅಘಲಯ ಕೆರೆ, ಲೋಕನಹಳ್ಳಿ ಕೆರೆ, ದೊಡ್ಡಸೋಮನಹಳ್ಳಿ ಕೆರೆಗಳು ಒಡೆದು ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ರೈತರು ಸೇರಿದಂತೆ ಜನರ ಬದುಕು...
Know MoreGet latest news karnataka updates on your email.