ಕೊಡವ ಜನಾಂಗಕ್ಕೆ ಜಾತಿ ರಾಜಕೀಯ ಮಾಡಿ ಗೊತ್ತಿಲ್ಲ, ರಾಜರ ಕಾಲದಿಂದ ಹಿಡಿದು ಇಲ್ಲಿಯತನಕ ಕೊಡವರು ಸ್ವಾಮಿ ನಿಷ್ಠರಾಗಿದ್ದವರು, ಎಲ್ಲಿಯೂ ಜಾತಿ ರಾಜಕೀಯ ಮಾಡಿದವರಲ್ಲ ಹಾಗೂ ರಾಜರಾಗಿಯೂ ರಾಜ್ಯಭಾರ ಮಾಡಿದವರು ಅಲ್ಲಾ. ಜಾತಿ ರಾಜಕೀಯ ಮಾಡಲೇಬೇಕು ಎಂದಿದ್ದರೆ ಹೇಳಿ ಮಾಡಿ ತೋರಿಸುವಷ್ಟು ಜನ ಬೆಂಬಲ ಹಾಗೂ ಎದೆಗಾರಿಕೆ ಕೊಡವರಿಗೆ ಇದೆ ಎಂದು ಅಖಿಲ ಕೊಡವ ಸಮಾಜ ಯೂತ್...
Know MoreGet latest news karnataka updates on your email.