ಹೊನೊಯ್ : ಭಾರತದ ಕೋವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ವಿಯೆಟ್ನಾಂ ಬುಧವಾರ ಅನುಮೋದನೆ ನೀಡಿದೆ. ಕೋವ್ಯಾಕ್ಸಿನ್ ಸೇರಿದಂತೆ ಈ ವರೆಗೆ ಒಟ್ಟು 9 ಲಸಿಕೆಗಳ ತುರ್ತು ಬಳಕೆಗೆ ದೇಶ ಅನುಮೋದನೆ ನೀಡಿದೆ ಎಂದು ಎಂದು ವಿಯೆಟ್ನಾಂನ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಯ 1.5 ಕೋಟಿ ಡೋಸ್ಗಳನ್ನು ಪಡೆಯಲು ಪ್ರಯತ್ನಿಸುತ್ತಿರುವುದಾಗಿ...
Know MoreGet latest news karnataka updates on your email.