ದಿನಾಂಕಃ-02-12-2022 ರಂದು ಯಾರೋ ಕಳ್ಳರು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾನಗರದ ವಾಸದ ಮನೆಯೊಂದರ ಎಗ್ಸಾಸ್ಟರ್ ಫ್ಯಾನ್ ಅನ್ನು ಮುರಿದು ಅಲ್ಲಿಂದ ಮನೆಯೊಳಗೆ ಬಂದು ಗಾಡ್ರೇಜ್ ಬೀರುವಿನಲ್ಲಿದ್ದ ನಗದು ಹಣ, ಟಿವಿ, ಮೊಬೈಲ್ ಮತ್ತು ವಾಚ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 467/2022 ಕಲಂ: : 454, 457...
Know MoreGet latest news karnataka updates on your email.