ದೇಶದ ಇತಿಹಾಸದಲ್ಲಿ ಗುಲಾಬಿ ಚಿರತೆ ಕಂಡಿರುವುದು ಇದೇ ಮೊದಲು. ರಾಜಸ್ಥಾನದ ಪಾಳಿ ಜಿಲ್ಲೆಯ ರಣಕ್ಪುರ ಪ್ರದೇಶದಲ್ಲಿ ಸ್ಥಳೀಯರ ಕಣ್ಣಿಗೆ ಗುಲಾಬಿ ಚಿರತೆ ಕಂಡಿದೆ. ಭಾರತದಲ್ಲಿ ಸಾಮಾನ್ಯ ಮಸ್ಟರ್ಡ್ ಬಣ್ಣದ ಅಥವಾ ಕಂದು ಬಣ್ಣದ ಚಿರತೆಗಳನ್ನು ಮಾತ್ರ ಕಂಡಿದ್ದೇವೆ. ಇದೇ ಮೊದಲ ಬಾರಿಗೆ ಪಿಂಕ್ ಚಿರತೆ ಕಾಣಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಂದು ಹಾಗೂ ಗುಲಾಬಿ ಬಣ್ಣದ ಚರ್ಮವನ್ನು...
Know MoreGet latest news karnataka updates on your email.