ದೇಶದ ಸಂವಿಧಾನದ ಮೂಲ ಆಶಯಗಳಾದ ಜಾತ್ಯಾತೀತವಾದ, ಪ್ರಜಾಪ್ರಭುತ್ವ, ಸೌಹಾರ್ದತೆ ತೀರಾ ಅಪಾಯದಲ್ಲಿದೆ. ಸಂವಿಧಾನದ ಬುಡಕ್ಕೆ ಕೊಡಲಿ ಪೆಟ್ಟು ನೀಡುವ ಕೋಮುವಾದವನ್ನು ಇಲ್ಲಿನ ಸರಕಾರಗಳು ಪ್ರಜ್ಞಾಪೂರ್ವಕವಾಗಿ ಪೋಷಿಸುತ್ತಿವೆ. ರಾಜಕೀಯಕ್ಕಾಗಿ ಧರ್ಮದ ಬಳಕೆಯಾಗುವ ಮೂಲಕ ಪ್ರಸ್ತುತ ರಾಜಕಾರಣವು ಸರಳತೆಯನ್ನೂ, ಸಜ್ಜನಿಕೆಯನ್ನೂ...
Know MoreGet latest news karnataka updates on your email.