ಮನುಷ್ಯನಿಗೆ ಕಣ್ಣು ದೇಹದ ಪ್ರಮುಖ ಅಂಗ. ಜೀವಿತದಲ್ಲಿ ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಆಗಿಂದಾಗ ಕಣ್ಣು ಪರೀಕ್ಷೆ ಮಾಡಿಸಿ ಸುಸ್ಥಿತಿಯಲ್ಲಿರಿಸಿಕೊಳ್ಳಲು ಇಂತಹ ಶಿಬಿರಗಳು ಬಡ ಗ್ರಾಮೀಣ ಜನರಿಗೆ ತುಂಬಾ ಸಹಕಾರಿಯಾಗಿವೆ. ಗ್ರಾಮಾಂತರ ಪ್ರದೇಶದ ಎಲ್ಲರೂ ತಮ್ಮ ಕಣ್ಣುಗಳನ್ನು ಪರೀಕ್ಷಿಸಿ ,ಚಿಕಿತ್ಸೆಯ ಪ್ರಯೋಜನ ಪಡೆಯಬೇಕೆಂದು ಮಿಯಾರ್ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಗೋಪಿದಾಸ್ ...
Know MoreGet latest news karnataka updates on your email.