ಹುಟ್ಟುವ ಮಗುವಿನ ಬಗೆಗಿನ ಕುತೂಹಲ ಇಂದು ನಿನ್ನೆಯದಲ್ಲ. ಮಾನವ ಸೃಷ್ಠಿಯಾದಂದಿನಿಂದ ಅದು ಮುಂದುವರೆದುಕೊಂಡು ಬಂದಿದೆ. ಇವತ್ತಿನಂತೆ ಆಧುನಿಕ ಯಾವುದೇ ತಂತ್ರಜ್ಞಾನಗಳು ಇಲ್ಲದ ಕಾಲದಲ್ಲಿ ಮನೆಯಲ್ಲಿ ಹುಟ್ಟುವ ಮಗು ಗಂಡಾಗುತ್ತಾ ಹೆಣ್ಣಾಗುತ್ತಾ ಎಂಬುದರ ಬಗ್ಗೆ ತಿಳಿಯಲು ಚೈನಾದಲ್ಲಿ ಚಾರ್ಟ್ ವೊಂದನ್ನು ಮಾಡಿದ್ದರಂತೆ. ಆ ಚಾರ್ಟ್ ಬಗ್ಗೆ ಒಂದಿಷ್ಟು ಮಾಹಿತಿ...
Know MoreGet latest news karnataka updates on your email.