ಹಣಕಾಸಿನ ವಿಚಾರಕ್ಕೆ ತಾಯಿ ಹಾಗೂ ಮಗನ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತಂತೆ. ಆದರೆ ನಿನ್ನೆ ಆ ಗಲಾಟೆ ವಿಪರೀತಕ್ಕೆ ಹೋಗಿದೆ. ತನ್ನ ಜೊತೆ ಜಗಳವಾಡಿ ರಸ್ತೆ ಮೇಲೆ ಹೋಗುತ್ತಿದ್ದ ತಾಯಿ ಮೇಲೆ ಮಗ ಅಟ್ಯಾಕ್ ಮಾಡಿದ್ದಾನೆ. ಆಕೆಯ ಮೇಲೆ ಹಿಂದಿನಿಂದ ಜೀಪ್ ಹರಿಸಿ, ನಡು ಬೀದಿಯಲ್ಲೇ...
Know MoreGet latest news karnataka updates on your email.