ಮಹಾಕುಂಭಮೇಳದ ಅಂಗವಾಗಿ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಶ್ರೀ ಮಲೈ ಮಹದೇಶ್ವರರ ಜ್ಯೋತಿ ಉತ್ಸವ ಹಾಗೂ ಮಂಡ್ಯ ಜಿಲ್ಲಾ ಉತ್ಸವದ ಮೆರವಣಿಗೆಯು ಹೊಸ ಇತಿಹಾಸವನ್ನು ನಿರ್ಮಿಸಿತು. ಮೂರು ಕಿ.ಮೀ. ಉದ್ಧ ಸಾಗಿದ ವಿವಿಧ ಜಾನಪದ ಕಲಾತಂಡಗಳ ಪ್ರಕಾರಗಳು ನೋಡುಗರ...
Know MoreGet latest news karnataka updates on your email.