ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಜೀವ ವೈವಿಧ್ಯದಷ್ಟೇ ಪ್ರಾಮುಖ್ಯಯಿರುವ ಅರಬೀ ಸಮುದ್ರದ ಜಲ ಜೀವ ವೈವಿಧ್ಯವನ್ನು ಸಂರಕ್ಷಿಸುವ ಉದ್ದೇಶದಿಂದ ಕರಾವಳಿ ಪ್ರದೇಶದಲ್ಲಿ 13 ಕೋಟಿ ರೂ. ಮೊತ್ತದಲ್ಲಿ ಡಾಲ್ಫಿನ್ ರೆಸ್ಕ್ಯೂ ಸೆಂಟರ್ ಸ್ಥಾಪಿಸಲಾಗುತ್ತಿದೆ ಎಂದು ಮಂಗಳೂರು ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) ಡಾ.ದಿನೇಶ್ ಕುಮಾರ್ ವೈ.ಕೆ....
Know MoreGet latest news karnataka updates on your email.