ಬೆಳ್ತಂಗಡಿ ಜೇಸೀ ಭವನದಲ್ಲಿ ಜ.17 ರಂದು ನಿಧನರಾದ ವೈದ್ಯ ವಿಶಾರದ, ಸಾಹಿತಿ, ಬಹುಭಾಷಾ ಪಂಡಿತ ಡಾ. ಟಿ ಎನ್ ತುಳಪುಳೆಯವರಿಗೆ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನುಡಿನಮನ ಸಲ್ಲಿಕೆಯ ಶ್ರದ್ಧಾಂಜಲಿ ಸಭೆ ನಡೆಯಿತು. ಮೊದಲಿಗೆ ಅಗಲಿದ ಚೇತನಕ್ಕೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ...
Know MoreGet latest news karnataka updates on your email.