ಇತ್ತೀಚೆಗೆ ಮಂಗಳೂರು ಗೌರವ ಡಾಕ್ಟರೇಟ್ ಪಡೆದ ಗಣ್ಯರಾದ ಡಾ. ಯೇನೆಪೋಯ ಅಬ್ದುಲ್ಲಾ ಕುಂಞ, ಡಾ. ಡಿ. ಹೇಮಾವತಿ ಹೆಗ್ಗಡೆ, ಡಾ. ದೇವದಾಸ್ ಕಾಪಿಕಾಡ್, ಡಾ. ಹರಿಕೃಷ್ಣ ಪುನರೂರು ಅವರುಗಳಿಗೆ ನಾಗರಿಕ ಸನ್ಮಾನ ಸಲ್ಲಿಸುವ ಬಗೆಗಿನ ಆಮಂತ್ರಣ ಪತ್ರ ಬಿಡುಗಡೆ ಇಂದು ನಗರದಲ್ಲಿ ನಡೆಯಿತು.ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಪೌರ ಸನ್ಮಾನ ಸಮಿತಿ ಸಂಚಾಲಕರಾದ ಐವಾನ್ ಡಿಸೋಜಾ...
Know MoreGet latest news karnataka updates on your email.